ಉಗ್ರ ನಿಗ್ರಹಕ್ಕೆ ನಿವೃತ್ತ ಸೈನಿಕ ಎಂ.ಕೆ.ಚಂದ್ರಶೇಖರ್ ಪರಿಹಾರೋಪಾಯ

ಉಗ್ರ ನಿಗ್ರಹಕ್ಕೆ ನಿವೃತ್ತ ಸೈನಿಕ ಎಂ.ಕೆ.ಚಂದ್ರಶೇಖರ್ ಪರಿಹಾರೋಪಾಯ

Published : Feb 25, 2019, 08:03 PM IST

ಉಗ್ರ ನಿಗ್ರಹಕ್ಕೆ ನಿವೃತ್ತ ಸೈನಿಕ ಎಂ.ಕೆ.ಚಂದ್ರಶೇಖರ್ ಪರಿಹಾರೋಪಾಯ  

ಘೋರ ದುರಂತ ನಡೆದು ಹೋಗಿದೆ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ವೀರ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ ಜೀವಗಳನ್ನು ಬಲಿಪಡೆದಿವೆ. ಕೇವಲ ಕಣ್ಣೀರು ಸುರಿಸುವುದು ಮಾತ್ರ ಅಲ್ಲ.. ಇಂದು ತೆಗೆದುಕೊಳ್ಳುವ ಕೆಲ ಚಿಕ್ಕ ಚಿಕ್ಕ ಕ್ರಮಗಳು ಮುಂದೆ ನಿಧಾನವಾಗಿ ಭಯೋತ್ಪಾದನೆ ನಿಗ್ರಹಕ್ಕೆ ಕಾರಣವಾಗಬಹುದು. ನಿವೃತ್ತ ಏರ್ ಕಮೋಡರ್ ಎಂ.ಕೆ.ಚಂದ್ರಶೇಖರ್ ಸೈನಿಕರ ಬಲಿದಾನದ ಬಗ್ಗೆ ಮಾತನಾಡಿದ್ದು ಉಗ್ರ ನಿಗ್ರಹಕ್ಕೆ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ.  ಎಂ.ಕೆ.ಚಂದ್ರಶೇಖರ್ ಸುವರ್ಣ ನ್ಯೂಸ್.ಕಾಂಗೆ ನೀಡಿದ ಸಂದರ್ಶನ...