* ಹೂಸು ಬಿಡುವುದೇ ದೊಡ್ಡ ಕಾಯಕ
* ಈ ಮಹಿಳೆಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ
* ದುರ್ವಾಸನೆಯ ಹೂಸು ದೊಡ್ಡ ಬಂಡವಾಳ
ಈಕೆ ಅಂತಿಂತ ಕಿಲಾಡಿ (Woman) ಹೆಣ್ಣಲ್ಲ. ದೇಹದಿಂದ ಕೆಲವೊಮ್ಮೆ ಸದ್ದು ಕೆಲವೊಮ್ಮೆ ಸದ್ದಿಲ್ಲದೆ ಹೊರಹೊಗುವ ದುರ್ವಾಸನೆಯೇ ಈಕೆಯ ಬಂಡವಾಳ. ಅದರಿಂದಲೇ ಸಾಕಷ್ಟು ದುಡ್ಡು ಸಂಪಾದನೆ ಮಾಡುತ್ತಾಳೆ. ಹೂಸು(farts) ಮಾರಾಟ ಮಾಡಿ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಹೂಸು ಮಾರುವುದೇ ಈಕೆಯ ದೊಡ್ಡ ವ್ಯವಹಾರ.. ಹಾಗಾದರೆ ಇದರರಲ್ಲಿ ಎಂಥ ವಿಶೇಷ ಇದೆ ಅಂದುಕೊಂಡ್ರಾ...
ಲುಶ್ ಬೊಟಾನಿಸ್ಟ್ ಎಂಬ ಮಹಿಳೆ ಹೂಸು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾಳೆ. ಆಕೆಯ ಹೂಸಿಗೆ ಅಷ್ಟೇ ಬೇಡಿಕೆಯೂ ಇದೆಯಂತೆ. ಕಿರುತೆರೆ(Small Screen) ಮತ್ತು ಸಿನಿಮಾದಲ್ಲಿ ಕೆಲಸ ಮಾಡುವವರು ಲುಶ್ ಬಳಿ ಬೇಡಿಕೆ ಇಟ್ಟಿದ್ದು, ಹೂಸಿನಿಂದ ಬರುವ ವಿವಿಧ ಸೌಂಟ್ಗಳನ್ನು ರೆಕಾರ್ಡ್ ಮಾಡಿ ಕಳುಹಿಸಿಕೊಡಲು ಕೇಳಿದ್ದಾರೆ. ಹೂಸಿನ ಸೌಂಡ್ ಎಫೆಕ್ಟ್ ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ
ಹೊಟ್ಟೆಯ ಗ್ಯಾಸ್ ನಿಂದ ಮುಜುಗರವೇ.. ಇಲ್ಲಿದೆ ಮದ್ದು
ಮೊದಲೇ ಹೇಳಿದಂತೆ ಲುಶ್ ಬೊಟಾನಿಸ್ಟ್ ಹೂಸಿನಿಂದ ಹಣ ಗಳಿಸುತ್ತಿದ್ದಾಳೆ. ಪ್ರತಿ ಬಾರಿ ಗೂಸು ಬಿಟ್ಟಾಗ ಆಕೆ ಸೌಂಡ್ ರೆಕಾರ್ಡ್ ಮಾಡುತ್ತಾಳೆ. ನಂತರ ಅದನ್ನು ಮಾರಿ ಹಣ ಪಡೆಯುತ್ತಾಳೆ. ಒಟ್ಟಾರೆ ಲುಶ್ ಹೂಸು ಬಿಡುವ ಮೂಲಕ ಬರೋಬ್ಬರಿ 18 ಲಕ್ಷ ರೂ. ಸಂಪಾದಿಸಿದ್ದಾಳಂತೆ!
ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಆದ ಮಹಿಳೆ ತನ್ನ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಒಬ್ಬ ವೀಕ್ಷಕ ಹೂಸು ಬಿಡುವ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಲು ಕೇಳಿಕೊಂಡಿದ್ದಾನೆ. ಮಹಿಳೆ ಹಾಗೇ ಮಾಡಿದ್ದು ಆ ವಿಡಿಯೋ ವೈರಲ್(Social Media) ಆಗಿದೆ.
ಹೂಸು ಬಿಟ್ಟಿದ್ದಕ್ಕೆ ಭಾರೀ ದಂಡ ತೆರಬೇಕಾಯಿತು
ಒಂದು ಸಾರಿ ಹೂಸು ಬಿಡಲು ಮಹಿಳೆ 175 ಡಾಲರ್ ಚಾರ್ಜ್ ಮಾಡುತ್ತಾರೆ. ದಿನವೊಂದಕ್ಕೆ 4,000 ಡಾಲರ್ ಸಂಪಾದನೆಯೂ ಇದೆ. ಮೈಕ್ರೋಫೋನ್ ಮುಂದೆ ಹೂಸೂ ಬಿಡುವುದಕ್ಕೆ ದೊಡ್ಡ ಮೊತ್ತವನ್ನೇ ಪಡೆದುಕೊಳ್ಳುತ್ತಾಳೆ. ಜಾರ್ ನಲ್ಲೆ ಹೂಸು ಬಿಟ್ಟು ಅದನ್ನು ಸೇಲ್ ಮಾಡುತ್ತಾರಂತೆ! ಓನ್ಲಿ ಫ್ಯಾನ್ಸ್ ಎಂಬ ಪೇಜ್ ಇದ್ದಂತೆ ಓನ್ಲಿ ಫಾರ್ಟಸ್ ಎಂಬ ಪೇಜ್ ಮಾಡಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.