
ಲಾಸ್‌ಎಂಜಲೀಸ್(ಸೆ.30): ತನಗೆ ಪ್ರಾಣಿಗಳಿಂದ ಅಲರ್ಜಿ ಸಮಸ್ಯೆ ಇರುವುದರಿಂದ ವಿಮಾನದಲ್ಲಿದ್ದ ಎರಡು ನಾಯಿಗಳನ್ನು ಕೆಳಗಿಳಿಸುವಂತೆ ಕೋರಿದ ಮಹಿಳೆಯನ್ನೇ ವಿಮಾನದ ಸಿಬ್ಬಂದಿ ಆಕೆಯನ್ನೇ ಹೊರ ಕಳಿಸಿದ ಘಟನೆ ಅಮೆರಿಕಾದ ಸೌತ್‌ವೆಸ್ಟ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಆರೋಗ್ಯ ಸಮಸ್ಯೆಯಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಸಿಬ್ಬಂದಿ ಮಹಿಳೆಯನ್ನು ಹೊರ ಹಾಕಿದ್ದಾರೆ. ಈ ದೃಶ್ಯ ಎಲ್ಲಡೆ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.