(ವಿಡಿಯೋ)ನರೇಂದ್ರ ಮೋದಿ ಯಾರು? ವಿದೇಶಿಗರು ನೀಡಿದ ಉತ್ತರ ಕೇಳಿದ್ರೆ ದಂಗಾಗ್ತೀರಿ!

Published : May 29, 2017, 02:07 PM ISTUpdated : Apr 11, 2018, 01:08 PM IST
(ವಿಡಿಯೋ)ನರೇಂದ್ರ ಮೋದಿ ಯಾರು? ವಿದೇಶಿಗರು ನೀಡಿದ ಉತ್ತರ ಕೇಳಿದ್ರೆ ದಂಗಾಗ್ತೀರಿ!

ಸಾರಾಂಶ

ಪ್ರಧಾನಿಯಾದ ನರೇಂದ್ರ ಮೋದಿ ಪ್ರಾರಂಭದ ದಿನಗಳಲ್ಲೇ ವಿದೇಶೀ ಪ್ರಯಾಣ ಕೈಗೊಳ್ಳುವುದರ ಮೂಲಕ ವಿವಾದಕ್ಕೀಡಾಗಿದ್ದರು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬಲಿಷ್ಟವಾಗಿಸಲು ಅವರು ಶ್ರಮಿಸುತ್ತಿದ್ದಾರೆ ಎಂದು ಈ ತರ್ಕಕ್ಕೆ ತೆರೆ ಎಳೆಯಲಾಗಿತ್ತು. ಇದೀಗ ಮೋದಿ ನೇತೃತ್ವದ ಸರ್ಕಾರ ತನ್ನ ಮೂರು ವರ್ಷ ಪೂರೈಸಿದೆ. ಹೀಗಿರುವಾಗ 'ಯೂ ಟ್ಯೂಬ್'ನಲ್ಲಿ ತನ್ನದೇ ಛಾಪು ಮೂಡಿಸಿರುವ  'ರಿಕ್ಷಾವಾಲಿ' ಸ್ಪೇನ್'ನ ಇಬೀಸಾ ದ್ವೀಪಕ್ಕೆ ತೆರಳಿ ಅಲ್ಲಿನ ನಾಗರಿಕರ ಬಳಿ ಮೋದಿಯ ಚಿತ್ರ ತೋರಿಸಿ ಗುರುತಿಸಲು ಹೇಳಿದ್ದಾರೆ. ಹಲವಾಋಉ ಮಂದಿ ಮೋದಿಯನ್ನು ಗುರುತಿಸುವಲ್ಲಿ ಯಸ್ವಿಯಾಗಿದ್ದಾರೆಯಾದರೂ ಪ್ರಧಾನಿ ಕುರಿತಾಗಿ ನೀಡಿದ ವಿವರಣೆ ಮಾತ್ರದಂಗಾಗಿಸುವಂತಿದೆ.

ನವದೆಹಲಿ(ಮೇ.29): 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಯಾಗಿ ಘೋಷಿಸಿದ ಬಳಿಕ ಮೋದಿ ಅಲೆ ದೇಶದಾದ್ಯಂತ ವ್ಯಾಪಿಸಿತ್ತು. ಿದಕ್ಕೆ ಸಾಥ್ ನೀಡಿದ್ದು ಬಿಜೆಪಿ ಪಕ್ಷ. ತನ್ನ ಅಭ್ಯರ್ಥಿ ಸಾಮಾಜಿಕ ಜಾಲಾತಾಣಗಳಲ್ಲಿ ಕ್ಯಾಂಪೇನ್ ಮಾಡುವುದರೊಂದಿಗೆ ಅತ್ಯಂತ ಹೆಚ್ಚು ಜನ ಸಮಾವೇಶಗಳನ್ನು ಆಯೋಜಿಸಿ ನರೇಂದ್ರ ಮೋದಿಯನ್ನು ಮನೆ ಮನೆಗೆ ಪರಿಚಯಿಸಿದ್ದರು, ಇದು ಯಶಸ್ವೀಯಾಗಿತ್ತು. ಬಿಜೆಪಿ ಪೂರ್ಣ ಬಹುಮತದೊಂದಿಗೆ ಜಯಶಾಲಿಯಾಗುವುದರೊಂದಿಗೆ, ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಧಾನಿಯಾದ ನರೇಂದ್ರ ಮೋದಿ ಪ್ರಾರಂಭದ ದಿನಗಳಲ್ಲೇ ವಿದೇಶೀ ಪ್ರಯಾಣ ಕೈಗೊಳ್ಳುವುದರ ಮೂಲಕ ವಿವಾದಕ್ಕೀಡಾಗಿದ್ದರು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬಲಿಷ್ಟವಾಗಿಸಲು ಅವರು ಶ್ರಮಿಸುತ್ತಿದ್ದಾರೆ ಎಂದು ಈ ತರ್ಕಕ್ಕೆ ತೆರೆ ಎಳೆಯಲಾಗಿತ್ತು. ಇದೀಗ ಮೋದಿ ನೇತೃತ್ವದ ಸರ್ಕಾರ ತನ್ನ ಮೂರು ವರ್ಷ ಪೂರೈಸಿದೆ. ಹೀಗಿರುವಾಗ 'ಯೂ ಟ್ಯೂಬ್'ನಲ್ಲಿ ತನ್ನದೇ ಛಾಪು ಮೂಡಿಸಿರುವ  'ರಿಕ್ಷಾವಾಲಿ' ಸ್ಪೇನ್'ನ ಇಬೀಸಾ ದ್ವೀಪಕ್ಕೆ ತೆರಳಿ ಅಲ್ಲಿನ ನಾಗರಿಕರ ಬಳಿ ಮೋದಿಯ ಚಿತ್ರ ತೋರಿಸಿ ಗುರುತಿಸಲು ಹೇಳಿದ್ದಾರೆ. ಹಲವಾಋಉ ಮಂದಿ ಮೋದಿಯನ್ನು ಗುರುತಿಸುವಲ್ಲಿ ಯಸ್ವಿಯಾಗಿದ್ದಾರೆಯಾದರೂ ಪ್ರಧಾನಿ ಕುರಿತಾಗಿ ನೀಡಿದ ವಿವರಣೆ ಮಾತ್ರದಂಗಾಗಿಸುವಂತಿದೆ.

ಒಬ್ಬ ಯುವಕನಂತೂ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್'ಗಿಂತಲೂ ಶಕ್ತಿಶಾಲಿ. ಇವರು ಟ್ರಂಪ್'ರನ್ನು ಅಮೆರಿಕಾದ ಗದ್ದುಗೆಯಿಂದ ಕೆಳಗಿಳಿಸಲು ಬಯಸುತ್ತಿದ್ದಾರೆ ಎಂದಿದ್ದಾನೆ.

ಇನ್ನೂ ಹತ್ತು ಹಲವು ಉತ್ತರಗಳು ಲಭ್ಯವಾಘಿದ್ದು, ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕೆಲವು ನಗು ತರಿಸುವಂತಿದ್ದರೆ ಇನ್ನು ಕೆಲವು ದಂಗಾಗಿಸುತ್ತವೆ. ಆದರೆ ಮೋದಿಯ ಅಲೆ ಸ್ಪೇನ್ ಜನರನ್ನೂ ಮೋಡಿ ಮಾಡಿದೆ ಎಂಬುವುದನ್ನು ಈ ವಿಡಿಯೋ ಸ್ಪಷ್ಟವಾಗಿಸುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?