ಕೆಂಪು ಕೆಂಪು ಕೆಂಗುಲಾಬಿ, ನನ್ನ ಪ್ರೇಯಸಿ...

Published : Apr 16, 2019, 03:49 PM IST
ಕೆಂಪು ಕೆಂಪು ಕೆಂಗುಲಾಬಿ, ನನ್ನ ಪ್ರೇಯಸಿ...

ಸಾರಾಂಶ

ಪ್ರೀತಿ-ಬಾಂಧವ್ಯದ ಸಂಕೇತ ಗುಲಾಬಿ. ಒಂದೊಂದು ಬಣ್ಣದ ಗುಲಾಬಿ ಒಂದೊಂದು ಅರ್ಥವಿದೆ. ಪ್ರೀತಿ, ಪ್ರೇಮ ಹೊರತು ಪಡಿಸುವ ಒಳ್ಳೆ ಬಾಂಧವ್ಯದ ಸಂಕೇತವೂ ಹೌದು ಈ ಹೂವು. ಯಾವ ಬಣ್ಣದ ಗುಲಾಬಿಗೆ ಏನರ್ಥ?

ಆಪ್ತರಿಗೆ, ಪ್ರೀತಿ ಪಾತ್ರರಿಗೆ ಗಿಫ್ಟ್, ಗ್ರೀಟಿಂಗ್, ಹೂವು, ಹೀಗೆ ಬೇರೆ ಬೇರೆ ಉಡುಗೊರೆ ನೀಡಿ ತಮ್ಮ ಪ್ರೀತಿ ನಿವೇದಿಸುತ್ತಾರೆ. ಅದರಲ್ಲಿಯೂ ಗುಲಾಬಿ ನೀಡಿ ಪ್ರೇಮವನ್ನು ವ್ಯಕ್ತಪಡಿಸುವುದು ಕಾಮನ್.  ಅಷ್ಟಕ್ಕೂ ಈ ಗುಲಾಬಿ ಬಣ್ಣಕ್ಕೇನರ್ಥ? 

ರೋಜ್ ರೋಸ್ ವಾಟರ್ ಹಚ್ಚಿದ್ರೆ ಹೆಚ್ಚುತ್ತೆ ಸೌಂದರ್ಯ

ಕೆಂಪು ಗುಲಾಬಿ: ಪ್ರೀತಿ, ಗೌರವ ಮತ್ತು  ಪ್ರಾಮಾಣಿಕತೆಯ ಸಂಕೇತ. 12 ಕೆಂಪು ಗುಲಾಬಿ ನೀಡಿದರೆ ಅದು ಐ ಲವ್ ಯು ಅನ್ನೋದನ್ನು ಭಾವನೆಗಳ ಮೂಲಕ ಹೇಳಿದಂತೆ. 

ಪಿಂಕ್ ರೋಸ್:  ಈ ಗುಲಾಬಿಯ ಅರ್ಥ ಮೆಚ್ಚುಗೆ, ಸಂತೋಷ, ಕೃತಜ್ಞತೆ. 

ಹಳದಿ: ಇದು ಗೆಳೆತನ ಮತ್ತು ಸಂತೋಷದ ಸಂಕೇತ. ಇದು ಗಾಢವಾದ ಸ್ನೇಹ ಮತ್ತು ಸ್ವಾತಂತ್ರ್ಯದ ಸಂಕೇತ. 

ಬಿಳಿ ಗುಲಾಬಿ : ಇದು ಸತ್ಯ, ಪರಿಶುದ್ಧತೆ ಮತ್ತು ಮುಗ್ಧತೆಯ ಸಂಕೇತ. ಜೀವನದ ಹೊಸ ಪಥವನ್ನು ಇದು ತೋರುತ್ತದೆ. 

ಲ್ಯಾವೆಂಡರ್: ನೇರಳೆ ಬಣ್ಣದ ಗುಲಾಬಿ ಲವ್ ಅಟ್ ಫಸ್ಟ್ ಸೈಟ್ ಎಂಬುದನ್ನು ತೋರಿಸುತ್ತದೆ. ಇದು ಮನಸ್ಸಿನಲ್ಲಿರುವ ಆಕರ್ಷಣೆಯ ಭಾವವನ್ನು ವ್ಯಕ್ತಪಡಿಸಲು ನೀಡಲಾಗುತ್ತದೆ. 

ಕೇಸರಿ ಗುಲಾಬಿ: ಇದು ಉತ್ಸಾಹ, ಬಯಕೆಯ ಸಂಕೇತವಾಗಿದೆ. ಈ ಗುಲಾಬಿ ಅಸೆ, ಆಕಾಕ್ಷೆಗಳನ್ನು ಹೊರ ಹಾಕಲು ಸಹಕರಿಸುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ChatGPT ಅಥವಾ Grok ಜೊತೆಗೆ ಈ 10 ರಹಸ್ಯವಾದ ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!
ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?