
08-04-18 - ಭಾನುವಾರ
--------------------------------------------------
ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ವಸಂತ ಋತು
ಚೈತ್ರ ಮಾಸ
ಕೃಷ್ಣ ಪಕ್ಷ
ಅಷ್ಟಮಿ ತಿಥಿ
ಪೂವರ್ಷಾಢ ನಕ್ಷತ್ರ
---------------------
ಮೇಷ : ಸಪ್ತಮ ಗುರುವಿನಿಂದ ಅನುಕೂಲ, ದೈವಾನುಕೂಲವಿದೆ, ಶುಭ ಕೆಲಸಗಳು ಬೇಡ, ಸುಬ್ರಹ್ಮಣ್ಯ ಆರಾಧನೆ ಮಾಡಿ
ವೃಷಭ; ಮಾನಸಿಕ ಬೇಸರ, ವಿದೇಶಿ ಕಂಪನಿಗಳಿಂದ ಒಪ್ಪಂದ ಮುರಿಯಲಿದೆ, ಸಮಸ್ಯೆ ನಿವಾರಣೆಗೆ ಸುದರ್ಶನ ಯಂತ್ರ ಧರಿಸಿ
ಮಿಥುನ : ಆರೋಗ್ಯ ವೃದ್ಧಿಗೆ, ಶತ್ರು ಜಯಕ್ಕಾಗಿ ಅಘೋರ ಯಂತ್ರ ಧರಿಸಿ, ವಿಷ್ಣು ಕ್ಷೇತ್ರಗಳಿಗೆ ಭೇಟಿ ನೀಡಿ
ಕಟಕ: ಸ್ತ್ರೀಯರಿಗೆ ರೋಗಬಾಧೆ, ಸಾಮಾನ್ಯದಿನ, ಅಶ್ವತ್ಥ ನಾರಾಯಣ ಪೂಜೆ ಮಾಡಿ
ಸಿಂಹ : ಸೂರ್ಯ ಉಪಾಸನೆಯಿಂದ ಅಧಿಕಾರ ಪ್ರಾಪ್ತಿ, ಸಾಧ್ಯವಾದರೆ ಪವಮಾನ ಹೋಮ ಮಾಡಿಸಿ
ಕನ್ಯಾ : ಸುಖ ಸ್ಥಾನದ ಶನಿಯಿಂದ ಸುಖ ನಾಶ, ರೋಗ ವೃದ್ಧಿ, ದೇಹದಲ್ಲಿ ಚರ್ಮ ವ್ಯಾಧಿ, ಸಂಜೀವಿನಿ ಮಂತ್ರ ಪಠಿಸಿ
ತುಲಾ ; ರಾಶಿಯಲ್ಲೇ ಗುರು, ದೋಷ ನಿವಾರಣೆ, ಸ್ವಲ್ಪ ಮಟ್ಟಿಗೆ ರೋಗ ಬಾಧೆ, ಶತ್ರು ಬಾಧೆ, ಗುರು ಆರಾಧನೆ ಮಾಡಿ
ವೃಶ್ಚಿಕ: ರಾಶಿಯಲ್ಲೇ ಕುಜ, ತಲೆಯ ಭಾಗಕ್ಕೆ ಪೆಟ್ಟು ಬೀಳಲಿದೆ, ಸೊಂಟದ ನೋವು, ತೊಡೆಯಲ್ಲಿ ಬಾಧೆ, ನಾಗನ ಆರಾಧನೆ ಮಾಡಿ
ಧನಸ್ಸು; ರಾಶಿಯಲ್ಲೇ ಧನಾಧಿಪತಿ, ಸಾಕಷ್ಟು ನೋವು, ಜೊತೆಗೆ ಉದ್ಯೋಗದಲಾಭ, ಸ್ತ್ರೀಯರಿಗೆ ಉತ್ತಮ ದಿನ, ಅಶ್ವತ್ಥ ಪ್ರದಕ್ಷಿಣೆ ಮಾಡಿ
ಮಕರ; ಮನಸ್ಸಿಗೆ ನೋವು, ಗಂಡ-ಹೆಂಡಿರಲ್ಲಿ ಪರಸ್ಪರ ವೈಮನಸ್ಸು, ಲಲಿತಾ ಸಹಸ್ರನಾಮ ಪಠಿಸಿ
ಕುಂಭ : ಲಾಭಾದಿಂದ ಸಂತಸ, ಶುಭಫಲಗಳು ಲಭಿಸಲಿವೆ, ಆಶಾದಾಯಕ ದಿನ, ತಾಮ್ರದ ವಸ್ತುವನ್ನು ದಾನ ಮಾಡಿ
ಮೀನಾ: ಉದ್ಯೋಗ ಸ್ಥಾನದಲ್ಲಿ ಶನಿ ಇದ್ದಾಗ ಅಡಚಣೆ, ತಂದೆಯಿಂದ ಆಪಾದನೆ, ದೇವಿ ಸ್ಮರಣೆ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.