ಸೆಕ್ಸ್ ವಿಷಯಕ್ಕಾಗಿ ಈಕೆಗೆ ವರ್ಷಕ್ಕೆ 23 ಲಕ್ಷ ರೂ. ಸಂಬಳ !

By Suvarna Web DeskFirst Published Aug 23, 2017, 7:32 PM IST
Highlights

ಸೆಕ್ಸ್ ವಿಷಯಕ್ಕಾಗಿಯೇ ಈಕೆಗೆ ವರ್ಷಕ್ಕೆ 23 ಲಕ್ಷ  ರೂ. ಸಂಬಳ !

ನಿಮಗೆ ಕೈತುಂಬಾ ಸಂಬಳ ಬರುವ ಕೆಲಸ ಬೇಕೆ? ಇಲ್ಲಿದೆ ನಿಮಗೊಂದು ಉಜ್ವಲ ಅವಕಾಶ! ಅರೇ ಅದು ಯಾವ ಉದ್ಯೋಗ ಅಂತೀರಾ? ಈ ಕೆಲಸ ತುಂಬಾ ಸುಲಭ. ಅಂಗಡಿಯಲ್ಲಿರುವ ಸೆಕ್ಸ್ ಆಟಿಕೆಗಳ ವಿಮರ್ಶೆ ಮಾಡಬೇಕು. ‘ಲವ್‌ವೂ’ ಎಂಬ ಬ್ರಿಟನ್ ಕಂಪನಿ ಸೆಕ್ಸ್ ಆಟಿಕೆಗಳನ್ನು ಉತ್ತಮವಾಗಿ ವಿಮರ್ಶೆ ಮಾಡುವವರಿಗೆ ವರ್ಷಕ್ಕೆ 23 ಲಕ್ಷ ರು. ಸಂಬಳ ನೀಡುವುದಾಗಿ ಆಫರ್ ನೀಡಿದೆ. ಜನರನ್ನು ಆಕರ್ಷಿಸುವ, ಹಾಸ್ಯ ಪ್ರವೃತ್ತಿ ಇದ್ದರೆ ಉದ್ಯೋಗ ಗ್ಯಾರೆಂಟಿ.

ಜನರನ್ನು ಮರುಳು ಮಾಡಿ ಲೈಂಗಿಕ ಆಟಿಕೆಗಳನ್ನು ಕೊಳ್ಳುವಂತೆ ಮಾಡಬೇಕು. ವಾರದಲ್ಲಿ ಮೂರುದಿನ ಕಚೇರಿಯಲ್ಲಿ, ಇನ್ನೆರಡು ದಿನ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಇದೆಯಂತೆ.

click me!