ನೀವು ಬಳಸುವ ಅಡುಗೆ ಎಣ್ಣೆ ನಿಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು..?

Jun 28, 2018, 3:22 PM IST

ಅಡುಗೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಕುಕಿಂಗ್ ಆಯಿಲ್ ಗಳನ್ನು ಬಳಕೆ ಮಾಡುತ್ತೇವೆ.  
ಆದರೆ ನೀವು ಬಳಸುವ ಕೆಲವು ಅಡುಗೆ ಎಣ್ಣೆಗಳು ಕ್ಯಾನ್ಸರ್ ನಂತ ಮಾರಕ ಕಾಯಿಲೆಗಳನ್ನು ಹೊತ್ತು ತರಲಿದೆ.