ಪ್ರೌಢ ಶಾಲಾ ವಿದ್ಯಾರ್ಥಿ ಜತೆ ಶಿಕ್ಷಕಿಯ ರಾಸಲೀಲೆ! ವೈರಲ್ ಆದ ವಿಡಿಯೊ

Published : Nov 20, 2017, 09:29 PM ISTUpdated : Apr 11, 2018, 01:12 PM IST
ಪ್ರೌಢ ಶಾಲಾ ವಿದ್ಯಾರ್ಥಿ ಜತೆ ಶಿಕ್ಷಕಿಯ ರಾಸಲೀಲೆ! ವೈರಲ್ ಆದ ವಿಡಿಯೊ

ಸಾರಾಂಶ

ಬಾಲಕನ ಮೊಬೈಲ್‌ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ.

ತನ್ನ ಜ್ಞಾನವನ್ನೇ ವಿದ್ಯಾರ್ಥಿಗೆ ಧಾರೆ ಎರೆಯುವ ಶಿಕ್ಷಕರು ‘ಆಚಾರ್ಯ ದೇವೋಭವ’ ಗೌರವಕ್ಕೆ ಅರ್ಹರು. ಆದರೆ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕಿಯೇ, ಪ್ರೌಢ ಬಾಲಕನೊಬ್ಬನ ಜತೆ ನಿರಂತರ ರಾಸಲೀಲೆ ನಡೆಸಿ ದ್ದಾರೆ. ಅಮೆರಿಕದ ಒಕ್ಲೊಹೋ ಮಾದಲ್ಲಿನ ಯುಕೊನ್ ಪ್ರೌಢ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕನ ಮೊಬೈಲ್‌ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ. ಹಾಗಾಗಿ, ಅತ್ಯಾಚಾರ ಕೇಸ್ ಮೇಲೆ ಶಿಕ್ಷಕಿ ಹಂಟರ್ ಡೇ(22)ಯನ್ನು ಬಂಧಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ