
ನಾನು ಸಿಂಗಾಪುರದಲ್ಲಿ ಓದುತ್ತಿದ್ದಾಗ ಭರ್ತಿ ದಪ್ಪ ಇದ್ದೆ. ನನ್ನ ದೇಹದ ಬಗ್ಗೆ ನನಗೇ ಒಂಥರ ಅನಿಸೋದು. ಫಿಟ್ ಆಗಿರ‌್ತೀನಿ ಅಂತ ಹಠ ತೊಟ್ಟೆ.
ಅದರ ಮೊದಲ ಸ್ಟೆಪ್ ನನಗೆ ಬಹಳ ಇಷ್ಟವಾಗ್ತಿದ್ದ ಸ್ವೀಟ್, ಚಾಕೊಲೇಟ್, ಐಸ್‌ಕ್ರೀಮ್, ಜಂಕ್‌ಫುಡ್, ಕರಿದ ತಿಂಡಿ ಎಲ್ಲವಕ್ಕೂ ಗುಡ್‌ಬೈ ಹೇಳಿದ್ದು. ಎಕ್ಸರ್‌ಸೈಸ್ ಹೆಚ್ಚು ಮಾಡಿದ್ದು. ಪರಿಣಾಮ ಸಣ್ಣಗಾಗಿದ್ದು ಮಾತ್ರ ಅಲ್ಲ, ನನ್ನ ನಿರಾಸಕ್ತಿ, ಆ ನೋವು, ಈ ನೋವು ಎಲ್ಲ ಬಿಟ್ಟು ಹೋದವು. ನಾನು ದೈಹಿಕವಾಗಿ, ಮಾನಸಿಕವಾಗಿ ಫಿಟ್ ಆದೆ.
ಕಿಯಾರಾ ಅದ್ವಾನಿ ಫಿಟ್ ನೆಸ್ ಸೀಕ್ರೆಟ್
ಹಾಗಂತ ಸೆಲೆಬ್ರಿಟಿಯಾದ ಮಾತ್ರಕ್ಕೆ ಇದು ನನಗೊಬ್ಬಳಿಗೇ ಅನ್ವಯವಾಗೋದಲ್ಲ. ಫಿಟ್ ಆಗಿ ಆರೋಗ್ಯದಿಂದಿದ್ರೆ ಎಲ್ಲರಿಗೂ ಒಳ್ಳೇದಲ್ವಾ, ಜಿಹ್ವಾ ಚಪಲ ಕಡಿಮೆ ಮಾಡೋದು ಈ ನಿಟ್ಟಿನಲ್ಲಿ ನಿಮ್ಮ ಮೊದಲ ಸ್ಟೆಪ್ಪು. ಬೀ ಅಲರ್ಟ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.