ಪೆಟ್ರೋಲ್ ಜತೆ ಹಣ ಉಳಿಸುವ ಸರಳ ಟಿಪ್ಸ್

Published : Oct 22, 2016, 07:00 PM ISTUpdated : Apr 11, 2018, 01:00 PM IST
ಪೆಟ್ರೋಲ್ ಜತೆ ಹಣ ಉಳಿಸುವ ಸರಳ ಟಿಪ್ಸ್

ಸಾರಾಂಶ

ಕೆಲವರು ಮೂರಂಕಿ ಸೆಕೆಂಡ್‌ಗಳ ಸಿಗ್ನಲ್‌ಗಳಲ್ಲೂ ಸಹ ತಮ್ಮ ವಾಹನಗಳನ್ನು ಚಾಲು ಸ್ಥಿತಿಯಲ್ಲೇ ಬಿಟ್ಟಿರುತ್ತಾರೆ. ಇದರಿಂದಾಗಿ ಸಾಕಷ್ಟು ಪೆಟ್ರೋಲ್ ಹಾಗೂ ಹಣ ವ್ಯಯವಾಗುತ್ತದೆ

ಪೆಟ್ರೋಲ್ ದರ ದಿನೇ ದಿನೇ ಏರಿಕೆಯಾಗುತ್ತಿದೆ. ಕೆಲವರು ಮೂರಂಕಿ ಸೆಕೆಂಡ್‌ಗಳ ಸಿಗ್ನಲ್‌ಗಳಲ್ಲೂ ಸಹ ತಮ್ಮ ವಾಹನಗಳನ್ನು ಚಾಲು ಸ್ಥಿತಿಯಲ್ಲೇ ಬಿಟ್ಟಿರುತ್ತಾರೆ. ಇದರಿಂದಾಗಿ ಸಾಕಷ್ಟು ಪೆಟ್ರೋಲ್ ಹಾಗೂ ಹಣ ವ್ಯಯವಾಗುತ್ತದೆ. ಹಾಗಾಗಿ ವಾಹನ ಚಾಲಕರು ಹೆಚ್ಚು ಅವಯ ಸಿಗ್ನಲ್‌ಗಳಲ್ಲಿ ತಮ್ಮ ವಾಹನವನ್ನು ಆನ್ ಮಾಡಿ ಹಳದಿ ಸಿಗ್ನಲ್ ತೋರಿಸಿದ ಕೂಡಲೇ ವಾಹನವನ್ನು ಚಾಲೂ ಮಾಡಿ ಹೊರಡಲು ಸಿದ್ಧರಾಗುವುದು ಉತ್ತಮ. ಇದರಿಂದ ಪೆಟ್ರೋಲ್ ಹಾಗೂ ಹಣ ಎರಡನ್ನೂ ಉಳಿಸಬಹದು. ಸರಿಯಾದ ಸಮಯಕ್ಕೆ ವಾಹನಗಳನ್ನು ಸರ್ವೀಸ್ ಮಾಡಿಸಿದರೆ ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಹೆಚ್ಚು ಪೆಟ್ರೋಲ್ ಕುಡಿಯುವುದನ್ನು ತಪ್ಪಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದ್ದಿಲ್ಲದೆ ಮದುವೆಯಾದ ಬ್ರಹ್ಮಗಂಟು ಧಾರಾವಾಹಿ ನಟಿ Geetha Bharathi Bhat; ಸುಂದರ ಫೋಟೋಗಳಿವು
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ