Kannada

ಕುತ್ತಿಗೆ ತುಂಬುವ ಕಾಸಿನ ನೆಕ್ಲೆಸ್.. ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ

Kannada

ಕಾಸಿನ ನೆಕ್ಲೆಸ್

ಕಡಿಮೆ ತೂಕದಲ್ಲಿ ಹೆವಿ ಡಿಸೈನ್ ಬೇಕು ಎನ್ನುವವರಿಗೆ ಈ ನೆಕ್ಲೆಸ್ ಬೆಸ್ಟ್ ಆಪ್ಷನ್. ಕೇವಲ 15 ಗ್ರಾಂನಲ್ಲಿ ಇದನ್ನು ಮಾಡಿಸಬಹುದು.

Image credits: Pinterest
Kannada

ಕಾಸಿನ ಚೈನ್

ಕಾಸುಗಳು ಮತ್ತು ಸಣ್ಣ ಸಣ್ಣ ಮಣಿಗಳಿರುವ ಈ ಚೈನ್ ಕುತ್ತಿಗೆ ತುಂಬಿದಂತೆ ಕಾಣುತ್ತದೆ. ಇದು ಬಜೆಟ್ ಬೆಲೆಯಲ್ಲಿಯೇ ಸಿಗುತ್ತದೆ.

Image credits: Pinterest
Kannada

ಕಾಸಿನ ಹಾರ

ಕಡಿಮೆ ತೂಕದಲ್ಲಿ ನೆಕ್ಲೆಸ್ ಮತ್ತು ಹಾರ ತೆಗೆದುಕೊಳ್ಳಬೇಕು ಎನ್ನುವವರಿಗೆ ಈ ಡಿಸೈನ್ ಸೂಕ್ತ. 15 ಗ್ರಾಂನಲ್ಲಿ ಎರಡನ್ನೂ ಮಾಡಿಸಿಕೊಳ್ಳಬಹುದು.

Image credits: Pinterest
Kannada

ಲಕ್ಷ್ಮೀದೇವಿ ಪೆಂಡೆಂಟ್

ಲಕ್ಷ್ಮೀದೇವಿ ಪೆಂಡೆಂಟ್ ಇರುವ ಈ ಕಾಸಿನ ಹಾರ ಹಾಕಿಕೊಂಡರೆ ಸೂಪರ್ ಆಗಿರುತ್ತೆ. ಇದು ಎಲ್ಲಾ ವಯಸ್ಸಿನವರಿಗೂ ಚೆನ್ನಾಗಿ ಒಪ್ಪುತ್ತದೆ.

Image credits: Pinterest
Kannada

ಹಾರ್ಟ್ ಶೇಪ್ ಕಾಸಿನ ಹಾರ

ಸಣ್ಣ ಮಣಿಗಳು ಹಾಗೂ ಹಾರ್ಟ್ ಶೇಪ್ ಕಾಸುಗಳನ್ನು ಹೊಂದಿರುವ ಈ ಹಾರ ಸ್ವಲ್ಪ ವಯಸ್ಸಾದವರಿಗೆ ಚೆನ್ನಾಗಿ ಕಾಣುತ್ತದೆ. 15 ಗ್ರಾಂನಲ್ಲಿ ಇದನ್ನು ಮಾಡಿಸಬಹುದು.

Image credits: Pinterest

Anklet Designs: ಬೆಳ್ಳಿ ಗೆಜ್ಜೆಗಿಂತ ಗೋಲ್ಡನ್ ಗೆಜ್ಜೆ ಮೇಲೆಯೇ ಹೆಚ್ಚು ಕ್ರೇಜ್; ಇಲ್ಲಿವೆ ಟ್ರೆಂಡಿ ಡಿಸೈನ್‌ಗಳು!

Long Haaram: ಮದುವೆ, ಹಬ್ಬದ ಸಂಭ್ರಮಕ್ಕೆ ಈ ಲಾಂಗ್ ಹಾರ ಧರಿಸಿ; ಎಲ್ಲರ ಕಣ್ಣು ನಿಮ್ಮ ಮೇಲಿರುತ್ತೆ!

ನಿಮ್ಮನ್ನು 10 ವರ್ಷ ಚಿಕ್ಕವರನ್ನಾಗಿ ಮಾಡುತ್ತೆ ಸುಂದರ ಕಶೀದಾ ಸೀರೆಗಳು

Chain Necklace: ಸೀರೆ, ಲೆಹೆಂಗಾ ಉಟ್ಟಾಗ ಈ ಚೈನ್ ನೆಕ್ಲೇಸ್ ಧರಿಸಿ; ಸಿಂಪಲ್ ಲುಕ್‌ಗೆ ಸಿಗುತ್ತೆ ಗ್ರ್ಯಾಂಡ್ ಟಚ್