ಹುಡುಗಿಯರನ್ನು ಸೆಕ್ಸ್ ಮೂಡಿಗೆ ತರಿಸುವ ಟಿಪ್ಸ್'ಗಳು

Published : May 02, 2018, 09:59 PM IST
ಹುಡುಗಿಯರನ್ನು ಸೆಕ್ಸ್ ಮೂಡಿಗೆ ತರಿಸುವ ಟಿಪ್ಸ್'ಗಳು

ಸಾರಾಂಶ

ಸೆಕ್ಸ್  ಸಲ್ಲಾಪಕ್ಕೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ನಿಮ್ಮನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ನೀವು ಸನ್ನದ್ಧರಾಗಿರಬೇಕು. ಯುವಕರ ನಡೆನುಡಿಗಳಿಂದಲೆ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆಬರುತ್ತಾರೆ.  

ನೋಟ ಬೀರುವುದು:  ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿರಿ. ಬಹುತೇಕ ಹುಡುಗರ ಕಣ್ಣಲ್ಲಿ ಮಹಿಳೆಯರನ್ನು ಆಕರ್ಷಿಸುವ ಗುಣವಿರುತ್ತದೆ. ಮೂಡ್'ಗೆ ತರುವಷ್ಟು ಕಣ್ಣೋಟ ಮಾತ್ರ ಬೀರಿದರೆ ಅವರು ನಿಮ್ಮ ತೆಕ್ಕೆಯಲ್ಲಿರುತ್ತಾರೆ.

ಆಕರ್ಷಿಸುವುದು:  ಸೆಕ್ಸ್  ಸಲ್ಲಾಪಕ್ಕೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ನಿಮ್ಮನ್ನು ಆಕರ್ಷಣೆ ಮಾಡುವ ರೀತಿಯಲ್ಲಿ ನೀವು ಸನ್ನದ್ಧರಾಗಿರಬೇಕು. ಯುವಕರ ನಡೆನುಡಿಗಳಿಂದಲೆ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆಬರುತ್ತಾರೆ.

ದೇಹಾಕರ್ಷಣೆ: ಅಪ್ಪುಕೊಳ್ಳುವುದು, ಹೇಳಿದಂತೆ ಕೇಳುವುದು, ದೇಹವನ್ನು ಟಚ್ ಮಾಡುವುದು ಮುಂತಾದ ಲೈಂಗಿಕ ಭಾವನೆಗಳಿಂದ ಸೆಕ್ಸ್ ಮೂಡ್'ಗೆ ಬರುತ್ತಾರೆ. ಅನಂತರ ನಿಮ್ಮ ಕೆಲಸ ಶುರುವಿಟ್ಟುಕೊಳ್ಳಬಹುದು.  

ಖುಷಿಯ ಮಾತಗಳನ್ನು ಆಡಿ : ಬೇಜಾರಿನ, ಇಷ್ಟವಿಲ್ಲದ , ಮನಸ್ಸಿಗೆ ಆಘಾತವಾಗುವ ಕೆಲಸಗಳನ್ನು ಮಾಡಬೇಡಿ ಮಾತುಗಳನ್ನು ಆಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.

ಮುತ್ತು ನೀಡುವಿಕೆ: ನಿಧಾನಗತಿಯ ಮುತ್ತು ನೀಡುವಿಕೆ ಸೆಕ್ಸ್ ಅನ್ನು ಆಕರ್ಷಿಸುವ ಕ್ರಮಗಳಲ್ಲೊಂದು. ಇದು ಮನಸ್ಸನ್ನು ಉಲ್ಲಾಸಗೊಳಿಸುವಂತಿರಬೇಕು. ಒರಟಾಗಿ ಕೊಟ್ಟರೆ ಮೂಡ್ ಔಟಾಗುತ್ತದೆ.  ನಿಧಾನ ಚುಂಬನಂ ಸೆಕ್ಸ್'ಗೆ ಆಹ್ವಾನಂ ಗಾದೆಯನ್ನು ಸದಾ ನೆನಪಿಟ್ಟುಕೊಳ್ಳಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ