ಹೂವಿನ ವಿನ್ಯಾಸಗಳಿರುವ ಈ ಬೇಬಿ ಸ್ಯಾಂಡಲ್ಸ್ ನೋಡಲು ತುಂಬಾನೇ ಸುಂದರವಾಗಿ ಕಾಣುತ್ತವೆ. ಬಿಳಿ ಬಣ್ಣ ಪುಟಾಣಿಗಳ ಪಾದಗಳಿಗೆ ಚೆನ್ನಾಗಿ ಒಪ್ಪುತ್ತದೆ.
ಸಣ್ಣ ಸಣ್ಣ ಮುತ್ತುಗಳು ಮತ್ತು ಹೊಳಪಿನಿಂದ ಕೂಡಿದ ಈ ಫುಟ್‌ವೇರ್ ಮಕ್ಕಳ ಪಾದಗಳಿಗೆ ಅಂದವಾಗಿ ಕಾಣುತ್ತದೆ. ಹಬ್ಬಗಳು, ಫಂಕ್ಷನ್‌ಗಳಲ್ಲಿ ಪುಟಾಣಿಗಳಿಗೆ ವಿಶೇಷ ಲುಕ್ ನೀಡುತ್ತದೆ.
ಕಲರ್‌ಫುಲ್ ಬಟರ್‌ಫ್ಲೈ ವಿನ್ಯಾಸದಲ್ಲಿರುವ ಈ ಸ್ಯಾಂಡಲ್ಸ್ ಪುಟಾಣಿಗಳಿಗೆ ಉತ್ತಮ ಆಯ್ಕೆ. ಇವುಗಳಿಂದ ಪಾದಗಳ ಅಂದ ಇಮ್ಮಡಿಯಾಗುತ್ತದೆ.
ಬೋ ವಿನ್ಯಾಸದ ಸ್ಯಾಂಡಲ್ಸ್ ಸಣ್ಣ ಮಕ್ಕಳಿಗೆ ತುಂಬಾನೇ ಚೆನ್ನಾಗಿ ಮ್ಯಾಚ್ ಆಗುತ್ತವೆ. ಸ್ಟೈಲಿಶ್ ಮತ್ತು ಕಂಫರ್ಟ್ ಆಗಿರುತ್ತವೆ.
ಸ್ಟೈಲ್, ಕಂಫರ್ಟ್ ಎರಡೂ ಬೇಕೆಂದರೆ ಈ ಫುಟ್‌ವೇರ್ ಒಳ್ಳೆ ಆಯ್ಕೆ. ಲಾಂಗ್ ಫ್ರಾಕ್ಸ್ ಮೇಲೆ ತುಂಬಾನೇ ಚೆನ್ನಾಗಿ ಮ್ಯಾಚ್ ಆಗುತ್ತವೆ.
ಲೈಟ್ ವೇಟ್‌ನಲ್ಲಿ ಬರುವ ಇಂತಹ ರಂಗು ರಂಗಿನ ಫುಟ್‌ವೇರ್ ಮಕ್ಕಳಿಗೆ ಇಷ್ಟವಾಗುತ್ತದೆ. ಬಜೆಟ್ ಬೆಲೆಯಲ್ಲಿ ಖರೀದಿಸಬಹುದು.
ಹಾರ್ಟ್ ಶೇಪ್ ಡಿಸೈನ್‌ನ ಈ ಫುಟ್‌ವೇರ್ ಪುಟಾಣಿಗಳ ಪಾದಗಳಿಗೆ ಸ್ಪೆಷಲ್ ಲುಕ್ ನೀಡುತ್ತದೆ. ಇಷ್ಟವಾದ ಬಣ್ಣದಲ್ಲಿ ತೆಗೆದುಕೊಳ್ಳಬಹುದು.
ಈ ಬೆಳ್ಳಿ ಕಾಲುಂಗುರಗಳನ್ನು ನೋಡಿದ್ರೆ ಯಾರಾದ್ರೂ ವಾಹ್ ಅನ್ನಲೇಬೇಕು!
ಈ 8 ಕಾಟನ್ ಸೀರೆಗಳು ನಿಮ್ಮ ಬಳಿಯಲ್ಲಿದ್ರೆ ಅಪ್ಸರೆ ಲುಕ್ ನಿಮ್ಮದೇ!
ಸೀರೆಗೆ ಹೊಂದುವ ಟ್ರೆಂಡಿ ಮಂಗಳಸೂತ್ರ.. ಈ ಡಿಸೈನ್ಸ್ ನೋಡಿದ್ರೆ 'ವಾವ್' ಅಂತೀರಾ!
ರೇಷ್ಮೆ ಸೀರೆಗೆ ವಿಂಟೇಜ್ ಲುಕ್ ಕೊಡುವ ಬೆಸ್ಟ್ ನೆಕ್ಲೆಸ್ ಡಿಸೈನ್ಸ್ ಇಲ್ಲಿವೆ ನೋಡಿ