ಕಾಮೋತ್ಸಾಹ ಹೆಚ್ಚಾದ ಗಂಡಸಿಗೆ, ಹೆಂಗಸಿಗೆ ಈ ರೀತಿಯವರು ಇಷ್ಟವಾಗುತ್ತಾರಂತೆ

Published : May 09, 2018, 11:27 PM IST
ಕಾಮೋತ್ಸಾಹ ಹೆಚ್ಚಾದ ಗಂಡಸಿಗೆ, ಹೆಂಗಸಿಗೆ ಈ ರೀತಿಯವರು ಇಷ್ಟವಾಗುತ್ತಾರಂತೆ

ಸಾರಾಂಶ

ಹೆಂಗಸರಿಗೆ ಸೆಕ್ಸ್'ನ ಉನ್ಮಾದ ಹೆಚ್ಚಾದರೆ ಮೈಕಟ್ಟು ತುಂಬಿರುವ ಪುರುಷರಿಗೆ ಮಾರುಹೋಗುತ್ತಾರೆ. ಕಸರತ್ತು ಮಾಡಿ ಪೊಗರುದಸ್ತಾಗಿದ್ದರೆ  ಇನ್ನೂ ಹೆಚ್ಚಿಗೆ ಮೂಡ್ ಬರುತ್ತದಂತೆ.

ಗಂಡಸರು
ಕಾಮೋತ್ಸಾಹ ಹೆಚ್ಚಾದ ಗಂಡಸಿಗೆ   ಮೈತುಂಬಿಕೊಮಡಿರುವ ಮಹಿಳೆಯಂದರೆ ಇಷ್ಟವಾಗುತ್ತದೆ. ದಪ್ಪ ಸ್ತನಗಳು ಅವರಿಗೆ ಹೆಚ್ಚು ಆಕರ್ಷಿಸುತ್ತದಂತೆ. ಶರೀರವು ಕೂಡ ದಷ್ಟಪುಷ್ಟವಾಗಿರಬೇಕಂತೆ. ಹಲವರನ್ನು ಗುಪ್ತವಾಗಿ ಮಾತನಾಡಿದ ಮೂಲಕ ತಿಳಿದ ಸಂಗತಿಯಂತೆ. 

ಉನ್ಮಾದ ಹೆಚ್ಚಾದ ಹೆಂಗಸರು 

ಹೆಂಗಸರಿಗೆ ಸೆಕ್ಸ್'ನ ಉನ್ಮಾದ ಹೆಚ್ಚಾದರೆ ಮೈಕಟ್ಟು ತುಂಬಿರುವ ಪುರುಷರಿಗೆ ಮಾರುಹೋಗುತ್ತಾರೆ. ಕಸರತ್ತು ಮಾಡಿ ಪೊಗರುದಸ್ತಾಗಿದ್ದರೆ  ಇನ್ನೂ ಹೆಚ್ಚಿಗೆ ಮೂಡ್ ಬರುತ್ತದಂತೆ. ಒಮ್ಮೆ ತಮ್ಮ ಆಸೆ ಈಡೇರಿಸಿಕೊಂಡರೆ ಮಾಮೂಲಿನಂತಾಗುತ್ತಾರಂತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದ್ದಿಲ್ಲದೆ ಮದುವೆಯಾದ ಬ್ರಹ್ಮಗಂಟು ಧಾರಾವಾಹಿ ನಟಿ Geetha Bharathi Bhat; ಸುಂದರ ಫೋಟೋಗಳಿವು
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ