
ಬೆಂಗಳೂರು(ಡಿ.06): ಲೂಸ್ ಕನೆಕ್ಷನ್ ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಗಮನ ಸೆಳೆದ ಸಕ್ಕತ್ ಸ್ಟುಡಿಯೋ ಡಾ. ಪಾಲ್ ಅವರೊಂದಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಹೌದು, ಕನ್ನಡದಲ್ಲಿ ಸೆಕ್ಸ್ ಎಜುಕೇಶನ್ ನೀಡಲು ಸಕ್ಕತ್ ಸ್ಟುಡಿಯೋ ಮುಂದಾಗಿದ್ದು, ಸೆಕ್ಸ್ ಕುರಿತಂತೆ ಮುಕ್ತ ಸಮಾಲೋಚನೆ ಹಾಗೂ ಸೆಕ್ಸ್ ಬಗೆಗಿನ ತಪ್ಪು ಗ್ರಹಿಕೆಯನ್ನು ತೊಡೆದು ಹಾಕುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಇಂದು ಸಂಜೆ 6 ಗಂಟೆಯಿಂದ ಸರಣಿ ಸೆಕ್ಸ್ ಎಜುಕೇಶನ್ ಆರಂಭವಾಗುತ್ತಿದ್ದು, ಸೆಕ್ಸೊಲಾಜಿಸ್ಟ್ ಡಾ. ಪಾಲ್ ಸೂಕ್ತ ಸಲಹೆ ನೀಡಲಿದ್ದಾರೆ. ಆಸಕ್ತರು www.YOUTUBE.COM/SAKKATHSTUDIO ಗೆ ಬೇಟಿ ನೀಡಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.