
ಮಧುಮೇಹಕ್ಕೆ ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಕಾರಣ ಬೊಜ್ಜು. ಮಾನವನ ದೇಹದಲ್ಲಿ ಬೊಜ್ಜು ಎನ್ನುವುದು ಸಂಗ್ರವಾದರೆ ಮುಂದೆ ಅದುಂಟು ಮಾಡುವ ಅನಾಹುತಗಳು ಜೀವನವನ್ನೇ ನರಕದಂತಾಗಿಸುತ್ತವೆ.
ಹೀಗೆ ಬಿಜ್ಜಿನಿಂದ ತೊಂದರೆ ಅನುಭವಿಸುತ್ತಿರುವ ಜನರು ತಮ್ಮ ದೇಹದಲ್ಲಿನ ಬೊಜ್ಜಿನ ನಿವಾರಣೆಗೆ ಪರಿಹಾರ ಹುಡುಕಲು ಹೋಗಿ ಹೈರಾಣಾದವರೇ ಹೆಚ್ಚು. ಅಂಥವರಿಗೆ ಅನುಕೂಲವಾಗಲೆಂದೆ ಲೈಪೋಸಕ್ಷನ್ ಎಂಬುದು ಶಾಶ್ವತ ಪರಿಹಾರ.
ಇದೊಂದು ಪ್ಲಾಸ್ಟಿಕ್ ಸರ್ಜರಿಯ ವಿಧಾನವಾಗಿದ್ದು ದೇಹದ ಯಾವುದೇ ಭಾಗದಲ್ಲಿನ ಬೊಜ್ಜು ಇಳಿಸುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ದೇಹದ ಸರಿಯಾದ ಆಕಾರ ಪಡೆಯಲು ಇದು ಸಹಕಾರಿ. ಬೆಂಗಳೂರಿನ ರಾಜಾಜಿನಗರದ ಕರ್ಲ್ಸ್ ಆ್ಯಂಡ್ ಕರ್ವ್ಸ್ ಹೇರ್ ಟಾನ್ಸ ಪ್ಲಾಂಟೇಷನ್ ಮತ್ತು ಕಾಸ್ಮೆಟಿಕ್ ಸರ್ಜರಿ ಸೆಂಟರ್‌ನಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದೆ.ಕೇವಲ ಬೊಜ್ಜಿಗೆ ಮಾತ್ರವಲ್ಲದೆ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
ಕಾಸ್ಮೆಟಿಕ್ ಸರ್ಜರಿ ಎಂಬುದು ಕೇವಲ ಒಂದು ದಿನದ ಶಸ್ತ್ರಚಿಕಿತ್ಸೆಯಾಗಿದ್ದು, ಕೆಲವೇ ದಿನಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಎಂದು ಡಾ. ಗಿರೀಶ್ ವಿವರಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.