ಸೆಕ್ಸ್' ಸುಖಕ್ಕಾಗಿ 80 ಲಕ್ಷ ರೂ ಸಾಲ ಮಾಡಿದ ಬೆಂಗಳೂರು ಭೂಪ

Published : Nov 11, 2017, 10:23 PM ISTUpdated : Apr 11, 2018, 01:12 PM IST
ಸೆಕ್ಸ್' ಸುಖಕ್ಕಾಗಿ 80 ಲಕ್ಷ ರೂ ಸಾಲ ಮಾಡಿದ ಬೆಂಗಳೂರು ಭೂಪ

ಸಾರಾಂಶ

ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಭಾರಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಈಕೆಯನ್ನ ಲೈಂಗಿಕ ಕ್ರಿಯೆಗೆ ಬಳಸಿಕೋಳ್ಳಲು ಲಕ್ಷಗಟ್ಟಲೇ ಸಾಲ  ಮಾಡಿ ಆಕೆಯನ್ನ ಫಾರಿನ್​ ಟ್ರಿಪ್​​ಗಳಿಗೆ ಕರೆದುಕೊಂಡು ಹೋಗಿದ್ದಾನೆ.

ಮದುವೆಗಾಗಿ ಸಾಲ ಮಾಡಿದ್ದು ನೋಡಿದ್ದಿವಿ , ಮಾಡಿದ್ದ ಸಾಲವನ್ನ ತೀರಿಸೋಕೆ ಸಾಲ ಮಾಡಿದ್ದನ್ನ ನೋಡಿದ್ದೀವಿ ಆದರೆ ಇಲ್ಲೊಬ್ಬ ಅಸಾಮಿ ಯುವತಿಗಾಗಿ ಬರೋಬ್ಬರಿ 80 ಲಕ್ಷ ರೂ. ಸಾಲ ಮಾಡಿರೋ ಘಟನೆ ಜಯನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಈಗೇ ಸಾಲ ಮಾಡಿ ಜೈಲು ಸೇರಿದ್ದು ಬೇರಾರು ಅಲ್ಲ ಜಯನಗರ ಮೂಲದ ಸಾಪ್ಟ್​​ವೇರ್ ಇಂಜೀನಿಯರ್​​ ಅಜಯ್​​ ಎಂಬಾತ . ​​ ಕಳೆದ ಒಂದು ವರ್ಷದ ಹಿಂದೆ  ಫೇಸ್​ಬುಕ್​ನಲ್ಲಿ ಜಯನಗರದ ಮೂಲದ ಯುವತಿಯೊಬ್ಬಳನ್ನ ಪರಿಚಯ ಮಾಡಿಕೊಂಡಿದ್ದಾನೆ. ಫೇಸ್​​ಬುಕ್​ನಲ್ಲಿ ಪರಿಚಯವಾದ ಒಂದು ವಾರದ ನಂತರ ಯುವತಿಯನ್ನ ರೆಸ್ಟೋರೆಂಟ್​​ನಲ್ಲಿ ಭೇಟಿ ಮಾಡಿ ಪ್ರೀತಿ ನಿವೇದನೆ ಮಾಡಿದ್ದಾನೆ.

ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಭಾರಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಈಕೆಯನ್ನ ಲೈಂಗಿಕ ಕ್ರಿಯೆಗೆ ಬಳಸಿಕೋಳ್ಳಲು ಲಕ್ಷಗಟ್ಟಲೇ ಸಾಲ  ಮಾಡಿ ಆಕೆಯನ್ನ ಫಾರಿನ್​ ಟ್ರಿಪ್​​ಗಳಿಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಟ್ರಿಪ್​ಗೆ ಕರೆದುಕೊಂಡು ಹೊದಂತ ಸಂದಂಭದಲ್ಲಿ ಆಕೆಯನ್ನ ನಿರಂತರವಾಗಿ ನಂಬಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ನಂತರ ತನ್ನ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಯುವತಿಗೆ ಕೈಕೊಟ್ಟಿ ಎಸ್ಕೇಪ್​​ ಆಗಿದ್ದಾನೆ. ಈ ಸಂಬಂಧ ಜಯನಗರ ಪೊಲೀಸ್​​ ಠಾಣೆಯಲ್ಲಿ ಯುವಕನ ವಿರುದ್ಧ  ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾಳೆ . ಪ್ರಕರಣ ಸಂಬಂಧ ಆರೋಪಿ ಅಜಯ್​ನನ್ನ ಜಯನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಎಂದು ಡಿವೋರ್ಸ್ ನೀಡಿದ ಪತಿ: ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ