ಈರುಳ್ಳಿಯಲ್ಲಿದೆ ಗಂಡಸರ ಸೆಕ್ಸ್ ಸಾಮರ್ಥ್ಯದ ಗುಟ್ಟು !

Published : Nov 11, 2018, 03:13 PM IST
ಈರುಳ್ಳಿಯಲ್ಲಿದೆ ಗಂಡಸರ ಸೆಕ್ಸ್ ಸಾಮರ್ಥ್ಯದ ಗುಟ್ಟು !

ಸಾರಾಂಶ

ಈರುಳ್ಳಿ ಅಂದೆ ಕೆಲವರಿಗೆ ಅಲರ್ಜಿ, ವಾಸನೆಯುಕ್ತ ಅದನ್ನು ತಿನ್ನೋಕೆ ಬೋರು. ಆದರೆ ಇಂತಹ ಈರುಳ್ಳಿಯಲ್ಲಿದೆ ಭರ್ಜರಿ ಆರೋಗ್ಯಕಾರಿ ಸಾಮರ್ಥ್ಯ.

ಈರುಳ್ಳಿಯಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಅಪಾರವಾಗಿದೆ. ಕ್ಯಾನ್ಸರ್, ರಕ್ತಹೀನತೆ, ಕೆಮ್ಮು, ಜ್ವರಕ್ಕೂ ಕೂಡ ಔಷಧವಾಗಿ ಉಪ ಯೋಗಿಸಬಹುದು.

  • ಜೇನು ತುಪ್ಪದೊಂದಿಗೆ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ಸೇವಿಸಬೇಕು.
  • ಬಿಸಿ ನೀರಿನಲ್ಲಿ ಈರುಳ್ಳಿಯನ್ನು ಬೇಯಿಸಬೇಕು, ಅದನ್ನು ರುಬ್ಬಿಕೊಂಡು ಅದರ ರಸವನ್ನು ಕಿವಿಗೆ ಹಾಕಿದರೆ ಎಲ್ಲಾ ನೋವು ನಿವಾರಣೆಯಾಗುತ್ತದೆ.
  • ಎರಡು ಚಮಚ ಹಾಲು, ಎರಡು ಚಮಚ ಕಡ್ಲೆ ಹಿಟ್ಟು ಹಾಗು ಈರುಳ್ಳಿ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಕಾಂತಿ ಹೆಚ್ಚುತ್ತದೆ.
  • ಪ್ರತಿ ದಿನ ಈರುಳ್ಳಿ ತಿನ್ನುವುದರಿಂದ ಗಂಡಸರ ಸೆಕ್ಸ್ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರ ರಸದಲ್ಲಿ ಮೊಡವೆ ಮಾಯ ಮಾಡುವ ಶಕ್ತಿ ಇದೆ.

ಈ ಅಭ್ಯಾಸ ದಾಂಪತ್ಯಕ್ಕೆ ತರುತ್ತೆ ಕುತ್ತು!

ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ? ಮೆಡಿಕಲ್ ರಿಪೋರ್ಟ್

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ