
ಬೆಂಗಳೂರು : ಲೈಂಗಿಕ ಜೀವನಕ್ಕೆ ಯಾವುದೇ ಅಡ್ಡಿಯೂ ಬಾರದಂತೆ, ಸಂಪೂರ್ಣ ಸುಖ ಸಿಗೋ ನೈಸರ್ಗಿಕ ಮದ್ದೊಂದನ್ನು ಕಂಡು ಹಿಡಿಯಲಾಗಿದೆ.
ಎಲ್ಲೆಡೆ ಸಿಗುವ ಬೇವಿನಿಂದ ಕುಟುಂಬ ಯೋಜನೆ ಮಾಡಬಹುದೆಂದು ಅಧ್ಯಯನಗಳು ದೃಢಪಡಿಸಿವೆ.
ಈ ನೈಸರ್ಗಿಕವಾಗಿ ಸಿಗುವ ಬೇವು ಯಾವುದೇ ಸೈಡ್ ಎಫೆಕ್ಸ್ ಇಲ್ಲದೇ ಜನನ ನಿಯಂತ್ರಣ ಮಾಡುತ್ತದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಪರಿಣಾಮಕಾರಿ.
ಇನ್ನು ಇದು ಕೆಲ ಗುಪ್ತ ಲೈಂಗಿಕ ರೋಗಗಳನ್ನೂ ಗುಣ ಮಾಡುವ ಸಾಮರ್ಥ್ಯ ಹೊಂದಿದೆ.
ಬೇವಿನ ಎಲೆಗಳನ್ನು ಮಾತ್ರೆ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಅದರ ಎಲೆಗಳನ್ನು ಹಾಕಿ ಟೀ ಮಾಡಿ ಕುಡಿಯಬಹುದಾಗಿದೆ. ಅಲ್ಲದೇ ಬೇವಿನ ಎಣ್ಣೆಯನ್ನೂ ಕೂಡ ಬಳಕೆ ಮಾಡಿದಲ್ಲಿ ಪ್ರಯೋಜನಕಾರಿಯಾಗಿ ನೈಸರ್ಗಿಕವಾಗಿ ಜನನ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ.
ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್ ಸೇರಿದಾಗ 20 ರಿಂದ 30 ಸೆಕೆಂಡ್ ಗಳಲ್ಲಿ ಸಾಮಋ್ತ್ಯ ಕಳೆದುಕೊಳ್ಳುತ್ತದೆ ಎನ್ನಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.