ನಾಯಿಗೆ ಕಾಮ ಪ್ರಚೋದನೆ : ಮಾಡೆಲ್ ವಿರುದ್ಧ ಕೇಸ್

Published : May 13, 2018, 08:49 PM ISTUpdated : May 13, 2018, 08:55 PM IST
ನಾಯಿಗೆ ಕಾಮ ಪ್ರಚೋದನೆ  : ಮಾಡೆಲ್ ವಿರುದ್ಧ  ಕೇಸ್

ಸಾರಾಂಶ

ಹೋಟೆಲ್ ಈಜುಕೊಳದ ಬಳಿ ಡಯಾನಾ ಮೌನಿರಿಯಾ ನಿಂತಿದ್ದಾಗ ಕಾಮ ಪ್ರಚೋದನೆಗೆ ಒಳಗಾದ ನಾಯಿ ತನ್ನ ಮುಂಭಾಗದ ಕಾಲುಗಳನ್ನು ಎತ್ತಿ ಆಕೆಯ ಬಳಿ ಹೋಗಿ ಸೆಕ್ಸ್ ವಿಕೃತಿಯ ಶೈಲಿಯ ಪರಾಕಾಷ್ಠೆ ತೋರಿತ್ತು. ಅಲ್ಲದೆ ಈ ದೃಶ್ಯವನ್ನು ಮಾಡೆಲ್ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಳು

ತನ್ನ ನಾಯಿಗೆ ಕಾಮಪ್ರಚೋದನೆ ಮಾಡಿದ ಕಾರಣಕ್ಕಾಗಿ ಉದ್ಯಮಿಯೊಬ್ಬ ಮಾನನಷ್ಟ ಮೊಕದ್ದಮೆ ಹೂಡಿದ ಘಟನೆ  ಇಂಗ್ಲೆಂಡಿನ  ಟೌಟಾನಿ ನಗರದಲ್ಲಿ ನಡೆದಿದೆ. 
ಡಯಾನಾ ಮೌನಿರಿಯಾ ಎಂಬ ಮಾಡಲ್ ಹೋಟಲ್'ನ ಈಜುಕೊಳದೆ ಬಳಿ ಅರೆಬೆತ್ತಲೆಯಾಗಿ ನಿಂತಿದ್ದಳು. ಆ ಬಂಗಿ ನೋಡಿದ ಯಾರಿಗಾದರೂ ಒಮ್ಮೆ ಪ್ರಚೋದನೆಗೆ ಒಳಗಾಗುವುದು ಸಹಜ. ಆದರೆ ಪ್ರಚೋದನೆ ಒಳಗಾಗಿದ್ದು ಪಡ್ಡೆ ಹುಡುಗರಲ್ಲ ಬದಲಿಗೆ ಒಂದು ನಾಯಿ. ಇದು ಸಾಮಾನ್ಯ ನಾಯಿಯಲ್ಲ. ಟೋನಿ ಟೌಟನಿ ಎಂಬ ಕೋಟ್ಯದೀಶ ಉದ್ಯಮಿಯ ಶ್ವಾನ. 
ಹೋಟೆಲ್ ಈಜುಕೊಳದ ಬಳಿ ಡಯಾನಾ ಮೌನಿರಿಯಾ ನಿಂತಿದ್ದಾಗ ಕಾಮ ಪ್ರಚೋದನೆಗೆ ಒಳಗಾದ ನಾಯಿ ತನ್ನ ಮುಂಭಾಗದ ಕಾಲುಗಳನ್ನು ಎತ್ತಿ ಆಕೆಯ ಬಳಿ ಹೋಗಿ ಸೆಕ್ಸ್ ವಿಕೃತಿಯ ಶೈಲಿಯ ಪರಾಕಾಷ್ಠೆ ತೋರಿತ್ತು. ಅಲ್ಲದೆ ಈ ದೃಶ್ಯವನ್ನು ಮಾಡೆಲ್ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಳು. ಇದು ಇನಗೆ ಮಾನಹಾನಿ ಉಂಟಾಗಿದೆ ಎಂದು ಕೋರ್ಟಿನಲ್ಲಿ 1.5 ಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!
ರಾತ್ರಿ ಉಗುರು ಕಟ್ ಮಾಡಬಾರದು.. ತಮಾಷೆ ವಿಷಯವಲ್ಲ, ವೈಜ್ಞಾನಿಕ ಕಾರಣವೂ ಇದೆ