ಭಾರತೀಯರು ತಮ್ಮ ದೇಶದ ಪೋರ್ನ್ ವಿಡಿಯೋಗಳನ್ನೇ ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ: ಶೇಕಡ ಎಷ್ಟು ಮಂದಿ ಮಹಿಳೆಯರು ವೀಕ್ಷಿಸುತ್ತಾರೆ ಗೊತ್ತಾ ?

Published : Jan 14, 2017, 01:04 AM ISTUpdated : Apr 11, 2018, 12:41 PM IST
ಭಾರತೀಯರು ತಮ್ಮ ದೇಶದ ಪೋರ್ನ್ ವಿಡಿಯೋಗಳನ್ನೇ ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ: ಶೇಕಡ ಎಷ್ಟು ಮಂದಿ ಮಹಿಳೆಯರು ವೀಕ್ಷಿಸುತ್ತಾರೆ ಗೊತ್ತಾ ?

ಸಾರಾಂಶ

ಪೋರ್ನ್ ವಿಡಿಯೋಗಳ ವೆಬ್'ಸೈಟ್'ಗಳಲ್ಲಿ ಪ್ರಮುಖವಾಗಿರುವ ಪೋರ್ನ್'ಹಬ್ ವಿಶ್ವದ ಪೋರ್ನ್ ವಿಷಯಗಳ ಬಗ್ಗೆ ವಾರ್ಷಿಕ ಸಮೀಕ್ಷೆ ನಡೆಸಿದ್ದು, ಈ ವರದಿಯಲ್ಲಿ ಭಾರತೀಯರ ಲೈಂಗಿಕ ಆಸಕ್ತಿಗಳ ಹಲವು ಸತ್ಯಾಂಶಗಳು ಬಯಲಾಗಿವೆ.

ಭಾರತೀಯರ ಲೈಂಗಿಕ ಆಸಕ್ತಿಗಳು ಹಾಗೂ ಸೆಕ್ಸ್ ಬಗ್ಗೆ ದಾಖಲಾದ ಪ್ರಮುಖ ಅಂಶಗಳು

1) ಅತೀ ಹೆಚ್ಚು ಸೆಕ್ಸ್ ವಿಡಿಯೋಗಳನ್ನು ನೋಡುವ 20 ದೇಶಗಳಲ್ಲಿ ಭಾರತಕ್ಕೆ 4ನೇ ಸ್ಥಾನವಿದೆ. ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕಾ, ಇಂಗ್ಲೆಂಡ್, ಕೆನಡಾ ದೇಶಗಳಿವೆ.

2) ಸೆಕ್ಸ್ ವಿಡಿಯೋ ವೆಬ್'ಸೈಟ್'ಗಳಲ್ಲಿ ಭಾರತೀಯರು ಹೆಚ್ಚಾಗಿ ಸರ್ಚ್ ಮಾಡುವುದು 'ಇಂಡಿಯನ್' ಇಂಡಿಯನ್ ವೈಫ್' ಇಂಡಿಯನ್ ಕಾಲೇಜ್'ಗಳ ಸೆಕ್ಸ್ ವಿಡಿಯೋಗಳನ್ನು.

3) ಲೈಂಗಿಕ ವಿಡಿಯೋಗಳನ್ನು ನೋಡುವ ವಿಶ್ವದ ಇತರ ದೇಶಗಳಲ್ಲಿ ಭಾರತೀಯ ಮಹಿಳೆಯರು 4ನೇ ಸ್ಥಾನದಲ್ಲಿದ್ದು, ಶೇ.30 ಮಂದಿ ಸ್ತ್ರೀಯರು ಸೆಕ್ಸ್ ದೃಶ್ಯಗಳನ್ನು ವೀಕ್ಷಿಸುತ್ತಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

4) ಮಹಿಳೆಯರು ನೋಡುವ ಸೆಕ್ಸ್ ದೃಶ್ಯಗಳಲ್ಲಿ ಹೆಚ್ಚಾಗಿ ಇಷ್ಟಪಡುವುದು ಸಲಿಂಗ ಕಾಮಿ ವಿಡಿಯೋಗಳನ್ನು ಪುರುಷರು ಬಹುತೇಕ ಎಲ್ಲ ರೀತಿಯ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ

5) ಸೆಕ್ಸ್ ವಿಡಿಯೋಗಳನ್ನು ಹೆಚ್ಚಾಗಿ ನೋಡುವವರ ವಯೋಮಿತಿ 18ರಿಂದ 45. ಉಳಿದವರು ವೀಕ್ಷಿಸಲು ಹಾತೊರೆದರೂ ವಯಸ್ಸಾದಂತೆ ಆಸಕ್ತಿ ಕಳೆದುಕೊಳ್ಳುತ್ತಾರೆ.

6) ವಿಡಿಯೋಗಳನ್ನು ವೀಕ್ಷಿಸುವ ಸಮಯ ಮಧ್ಯರಾತ್ರಿ. ವಿವಾಹೇತರ ಪುರುಷರು, ಮಹಿಳೆಯರು ಈ ಸಮಯದಲ್ಲಿ ಹೆಚ್ಚಾಗಿ ವೀಕ್ಷಿಸುತ್ತಾರೆ. ಗುಂಪಿನಲ್ಲಿ ವೀಕ್ಷಿಸುವವರ ಸಂಖ್ಯೆ ಕಡಿಮೆ, ಏಕಾಂಗಿಯಾಗಿ ನೋಡುವವರೆ ಹೆಚ್ಚು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು