Jun 28, 2018, 5:45 PM IST
ಲಿಪ್’ಸ್ಟಿಕ್ ಹಚ್ಚುವುದರಿಂದ ಮೊಗದ ಅಂದ ಹೆಚ್ಚಾಗುವುದೇನೋ ನಿಜ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹಾಕಬೇಕು. ಇಲ್ಲದಿದ್ದರೆ ರಾಡಿಯೆದ್ದು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತದೆ. ಲಿಪ್’ಸ್ಟಿಕ್ ಹಾಕುವ ಮುನ್ನ ಕೆಲವು ಸಿಂಪಲ್ ಮೆಥಡ್ ಬಳಸಿ ನಿಮ್ಮ ಅಂದ ಹೆಚ್ಚಿಸಿಕೊಳ್ಳಬಹುದು.