ಈ ಮಳೆಯಲ್ಲಿ ತಿನ್ಲಿಕ್ಕೆ ರುಚಿ ರುಚಿ ಗೆಣಸಿನ ಚಿಪ್ಸ್ ಮಾಡೋದು ಹೇಗೆ?

First Published Jun 4, 2018, 5:35 PM IST
Highlights

ಚಳಿ ಇರಲಿ, ಮಳೆ ಬರಲಿ ಎಲ್ಲಾ ಕಾಲಕ್ಕೂ ಸೈ ಎನಿಸಿಕೊಳ್ಳುವ ಕೋಲ್ ಗೆಣಸಿನ ಚಿಪ್ಸ್ ಎಲ್ಲರ ಬಾಯಲ್ಲಿ ನೀರು ಬರಿಸುತ್ತದೆ. ಆಲೂಗಡ್ಡೆ, ಬಾಳೆ ಕಾಯಿ ಚಿಪ್ಸ್ ರುಚಿ ನೋಡಿರ್ತೀರಾ ಇದನ್ನೂ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ:

  • 5 ರಿಂದ 6 ಕೋಲ್ ಗೆಣಸು. 
  • 5 ರಿಂದ 5 ಚಮಚ ಕಾಳುಮೆಣಸಿನ ಪುಡಿ.
  • 2 ಚಮಚ ಉಪ್ಪು
  • ಕರಿಯಲು ಅಗತ್ಯ ಎಣ್ಣೆ
  •  
  • ಮಾಡುವ ನಿಧಾನ:
  • ಮೊದಲು ಕೋಲುಗೆಣಸಿನ ಸಿಪ್ಪೆಯನ್ನು ತೆಗೆದು, ತೆಳ್ಳಗೆ ಉದ್ದವಾಗಿ ಕತ್ತರಿಸಿಕೊಳ್ಳಿ. 
  • ನಂತರ ಬಿಸಿಯಾದ ಎಣ್ಣೆಗೆ ಹಾಕಿ ಫ್ರೈ ಮಾಡಿ. ಕೆಳಗಿಳಿಸಿದ ನಂತರ ಉಪ್ಪು, ಮೆಣಸಿನಪುಡಿ ಉದುರಿಸಿ, ಮಿಕ್ಸ್ ಮಾಡಿ. ರುಚಿ ರುಚಿಯಾದ ಚಿಪ್ಸ್ ರೆಡಿ.
click me!