
ಹೃದಯಾಘಾತ ಸಂಭವಿಸುವ ಒಂದು ತಿಂಗಳ ಮೊದಲು ಕಾಣಿಸುಕೊಳ್ಳತ್ತದೆ ಈ ಲಕ್ಷಣ
ಕಳೆದ 2 ದಶಕಗಳಿಂದ ಜನರಲ್ಲಿ ಹೃದಯಾಘಾತ ಸಮಸ್ಯೆಯು ಹೆಚ್ಚು ಕಾಡುತ್ತಿದೆ
ಹೃದಯಾಘಾತವು ಸಾವಿನ ನಂ.1 ಕಾರಣವಾಗುತ್ತಿದೆ
ಒತ್ತಡದ ಜೀವನ – ಅನಾರೋಗ್ಯಕರ ಜೀವನ ಶೈಲಿಯೇ ಇದಕ್ಕೆ ಪ್ರಮುಕ ಕಾರಣವಾಗಿದೆ
ಹೃದಯದ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಆಯಸ್ಸೂ ಕೂಡ ಹೆಚ್ಚಾಗುತ್ತದೆ.
ಒಂದು ತಿಂಗಳ ಮೊದಲೇ ಉಸಿರಾಟವು ನಿಧಾನವಾಗುತ್ತದೆ
ಉಸಿರಾಡುವಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ
ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾಗುವುದಿಲ್ಲ
ಶೀತ ಮತ್ತು ಸ್ವಲ್ಪ ಜ್ವರವು ನಿರಂತರವಾಗಿ ಕಾಣಿಸಿಕೊಳ್ಳುತ್ತದೆ
ಹೃದಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಒತ್ತಡವು ಕಾಣಿಸಿಕೊಳ್ಳುತ್ತದೆ
ಹೃದಯ ಮೇಲೆ ಒತ್ತಡವು ಕಾಣಿಸಿಕೊಳ್ಳುವುದು ಹೃದಯಾಘಾತದ ಒಂದು ಸಾಮಾನ್ಯವಾದ ಲಕ್ಷಣವಾಗಿದೆ
ಅತಿಯಾದ ಸುಸ್ತು ಕಾಣಿಸಿಕೊಳ್ಳುತ್ತದೆ – ಸ್ವಲ್ಪ ನಡೆದರೂ ಕೂಡ ತೀರಾ ಸುಸ್ತಾದಂತೆ ಎನಿಸುತ್ತದೆ
ಸೂಕ್ತ ಪ್ರಮಾಣದಲ್ಲಿ ದೇಹದಲ್ಲಿ ರಕ್ತ ಸಂಚಲನವಾಗುವುದಿಲ್ಲ
ಕೈ ಕಾಲುಗಳು ನಿಶ್ಶಕ್ತವಾದಂತೆ ಎನಿಸುತ್ತದೆ
ತಿಂಗಳಾನುಗಟ್ಟಲೇ ಮೈ ಬೆವರುವುದು – ಚಳಿಯಾಗುವುದು – ತಲೆಸುತ್ತುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ
ಹೆಚ್ಚು ಹೆಚ್ಚು ಸುಸ್ತು ಕಾಡುವುದು – ನಿದ್ದೆ ಮಾಡಿ ಎದ್ದ ಬಳಿಕವು ಸುಸ್ತು ಕಾಣಿಸಿಕೊಳ್ಳುವುದು
ಈ ಎಲ್ಲಾ ಲಕ್ಷಣಗಳೂ ಕೂಡ ಹೃದಯಾಘಾತ ಸಂಭವಿಸುವ ಒಂದು ತಿಂಗಳು ಮುಂಚೆ ಕಾಣಿಸಿಕೊಳ್ಳುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.