
ರಕ್ತ ಹೆಪ್ಪುಗಟ್ಟುವುದರಿಂದ ಆಗಬಹುದಾದ ಮಾರಣಾಂತಿಕ ಅವಘಡ ತಡೆಗಟ್ಟುತ್ತೆ. ಹೃದಯ ರಕ್ತ ನಾಳದ ಕಾಯಿಲೆಗೆ ಒಳಪಟ್ಟವರಿಗೆ ಮೆಣಸಿನ ಕಾಯಿ ಬಳಸುವುದು ಆರೋಗ್ಯಕ್ಕೆ ಅನುಕೂಲಕರ. ಮೆಣಸಿನ ಕಾಯಿ ಪರಿಣಾಮಕಾರಿ ನೋವುನಿವಾರಕ.
ಕಾರಣ ಪೆಪ್ಪರ್‌ನಲ್ಲಿ ಅಧಿಕ ಪ್ರಮಾಣದಲ್ಲಿರುವ ಕ್ಯಾಪ್ಸೆಸಿನ್ ಅಂಶ. ಇದರಿಂದ ಸಂಧಿವಾತ, ಬೆನ್ನು ನೋವು ಮತ್ತು ಇನ್ನಿತರ ಕಾಯಿಲೆಗಳು ಕಡಿಮೆಯಾಗುತ್ತವೆ.ಹೊಟ್ಟೆಯಲ್ಲಿ ಅಲ್ಸರ್ ಅಥವಾ ಆಸಿಡ್ ಸಮಸ್ಯೆಗಳು ಇದ್ದಲ್ಲಿ ಮೆಣಸಿನ ಕಾಯಿಯನ್ನು ತಿನ್ನಬಾರದು. ಆದರೆ ಇತ್ತೀಚಿಗೆ ಸಂಶೋಧಕರು ಮೆಣಸಿನ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಕ್ಯಾಯೇನೆ ಎಂಬ ಅಂಶ ಅಲ್ಸರ್ ಕಡಿಮೆ ಮಾಡುತ್ತದೆ ಎಂದಿದ್ದಾರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.