
ಊಟಕ್ಕೂ ಮೊದಲು ಕೈ ತೊಳೆಯುವುದು ಹಾಗೂ ಊಟವಾದ ಬಳಿಕ ಕೈಗಳನ್ನು ಸ್ಪಚ್ಛವಾಗಿ ತೊಳೆದುಕೊಳ್ಳುವುದು ಅತಿ ಅಗತ್ಯ. ದರಿಂದ ರೋಗಾಣುಗಳು ಹರಡುವುದು ತಪ್ಪುತ್ತದೆ. ಚಿಕ್ಕ ವಯಸ್ಸಿನಲ್ಲಿ ಕೈ ತೊಳೆಯುವುದನ್ನು ಹೆತ್ತವರು ಹೇಳಿ ಕೊಡುತ್ತಾರೆ. ಆದರೆ ಇತ್ತೀಚೆಗೆ ಸೋಪು ಹಾಗೂ ಹ್ಯಾಂಡ್ ವಾಷ್ ಲಿಕ್ವಿಡ್'ಗಳು ಮಾರುಕಟ್ಟೆಗೆ ದಾಂಗುಡಿಯಿಡುತ್ತಿವೆ. ಹೀಗಾಗಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ತಮ್ಮ ಬ್ರಾಂಡ್ ಹೆಚ್ಚು ಸೇಲ್ ಆಗಬೇಕೆಂಬ ನಿಟ್ಟಿನಲ್ಲಿ ಕಂಪೆನಿಗಳು ಕೂಡಾ ಹ್ಯಾಂಡ್ ವಾಷ್ ಮಾಡುವ ಕುರಿತಾಗಿ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿವೆ.
ಆದರೀಗ ಸಾಮಾಜಿಕ ಜಾಲಾತಾಣಗಳಲ್ಲಿ 'ಹ್ಯಾಂಡ್ ವಾಷಿಂಗ್ ಡಾನ್ಟ್' ಒಂದು ಬಹಳಷ್ಟು ವೈರಲ್ ಆಗುತ್ತಿದೆ. ನರ್ಸ್'ಗಳ ಡುಗೆಯಲ್ಲಿ ಕಾಣಿಸಿಕೊಳ್ಳುವ ರು ಮಂದಿ ಈ ಡಾನ್ಸ್ ಮಾಡಿದ್ದು, ಇಡೀ ನೃತ್ಯ ಕೈತೊಳೆಯುವ ಸ್ಟೆಪ್ಸ್'ಗಳನ್ನೊಳಗೊಂಡಿದೆ. ಸದ್ಯ ಇಂಡೋನೇಷ್ಯಾದ ವಿನೂತನ ಡಾನ್ಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.