ಬೆಂಗಳೂರಿನಲ್ಲಿ ಮಿಸ್ ಮಾಡದೇ ಮಸಾಲ ದೋಸೆ ತಿನ್ನಬೇಕಾದ ಜಾಗಗಳು!

First Published | Dec 30, 2018, 3:22 PM IST

ದೇಶದ ಯಾವುದೆ ಭಾಗದಲ್ಲೂ ಮಸಾಲ ದೋಸೆ ಮಿಸ್ ಮಾಡಿದ್ರೆ ಚಿಂತೆ ಇಲ್ಲ. ಆದರೆ ಬೆಂಗಳೂರಿಗೆ ಬಂದವರು ದೋಸೆ ತಿನ್ನದೆ ಹೊಗಲು ಸಾಧ್ಯವಿಲ್ಲ.

ದೇಶದ ಯಾವುದೆ ಭಾಗದಲ್ಲೂ ಮಸಾಲ ದೋಸೆ ಮಿಸ್ ಮಾಡಿದ್ರೆ ಚಿಂತೆ ಇಲ್ಲ. ಆದರೆ ಬೆಂಗಳೂರಿಗೆ ಬಂದವರು ದೋಸೆ ತಿನ್ನದೆ ಹೊಗಲು ಸಾಧ್ಯವಿಲ್ಲ.
ವಿದ್ಯಾರ್ಥಿ ಭವನ್, ಗಾಂಧಿ ಬಜಾರ್
Tap to resize

ಶ್ರೀ ಸಾಗರ್, ಮಲ್ಲೇಶ್ವರಂ
ಮಾವಳ್ಳಿ ಟಿಫನ್ ರೂಂ (ಎಂಟಿಆರ್) , ಲಾಲ್ ಬಾಗ್ ರಸ್ತೆ
ಜನತಾ ಹೊಟೇಲ್ , ಮಲೇಶ್ವರಂ
ರಾಮು ಟಿಫಿನ್ ಸೆಂಟರ್, ವಿವಿ ಪುರಂ ಫುಡ್ ಸ್ಟ್ರೀಟ್
ಓಂ ಸಾಯಿ ಸ್ಕಂದ ದೋಸ ಕ್ಯಾಂಪ್, ಇಂದಿರನಗರದಲ್ಲಿರುವ ಶ್ರೀ ಸಾಯಿ ಬಾಬ ದೇವಾಲಯದ ಬಳಿ

Latest Videos

click me!