
ಚಿನ್ನದ ಟಾಯ್ಲೆಟ್ ತಯಾರಿಸಿದ್ದನ್ನು ನೋಡಿದ್ದೀರಿ. ಆದರೆ, ಇದೀಗ ಕಲಾವಿದನೊಬ್ಬ ವ್ಯಾನಿಟಿ ಬ್ಯಾಗ್‌ಗಳ ತಯಾರಿಕೆ ಯಲ್ಲಿ ಪ್ರಸಿದ್ಧವಾಗಿರುವ ಲೂಯಿ ವಿಟಾನ್ ಬ್ಯಾಗ್‌ನಿಂದ ಟಾಯ್ಲೆಟ್ ಸಿದ್ಧಪಡಿಸಿದ್ದಾನೆ. ಮನೆಯಲ್ಲಿ ಐಷಾರಾಮಿ ಟಾಯ್ಲೆಟ್ ಇರಬೇಕು ಎಂದು ಬಯಸುವವರು ಇದನ್ನು ಖರೀದಿಸಬಹುದು. ಆದರೆ, ಇದರ ಬೆಲೆ ಬೆಲೆ 65 ಲಕ್ಷ ರು! ಇಲ್ಮಾ ಗೋರ್ ಎಂಬ ಕಲಾವಿದ ಸುಮಾರು ಒಂದು ಲಕ್ಷ ಮೌಲ್ಯದ 24 ವ್ಯಾನಿಟಿ ಬ್ಯಾಗ್‌ಗಳನ್ನು ಬಳಸಿ ಟಾಯ್ಲೆಟ್ ತಯಾರಿಸಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.