ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..?

Jun 19, 2018, 4:06 PM IST

ಕಣ್ಣುಗಳು ಮನುಷ್ಯನ ಅತೀ ಪ್ರಮಖ ಅಂಗವಾಗಿದ್ದು, ಅತ್ಯಂತ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು .ನಿಮ್ಮ ಕಣ್ಣುಗಳು ಸುಂದರವಾಗಿ ಹೊಳೆಯವಂತೆ ಮಾಡಲು ಏನು ಮಾಡಬೇಕು..?