ಮಂಚದ ಮೇಲೆ ದಪ್ಪ ಹೊಟ್ಟೆಯ ಗಂಡಸರೇ ಹೆಚ್ಚು ಸ್ಟ್ರಾಂಗು ಗುರು..!

Published : Oct 28, 2016, 02:50 PM ISTUpdated : Apr 11, 2018, 12:59 PM IST
ಮಂಚದ ಮೇಲೆ ದಪ್ಪ ಹೊಟ್ಟೆಯ ಗಂಡಸರೇ ಹೆಚ್ಚು ಸ್ಟ್ರಾಂಗು ಗುರು..!

ಸಾರಾಂಶ

ಗಂಡಸರಿಗೆ ಹೊಟ್ಟೆ ದಪ್ಪಗಾಗಲು ಹಲವು ಕಾರಣಗಳಿವೆ. ಎಸ್ಟ್ರಾಡಿಯೋಲ್ ಎಂಬ ಸ್ತ್ರೀ ಸೆಕ್ಸ್ ಹಾರ್ಮೋನು ಪುರುಷನಲ್ಲಿ ಹೆಚ್ಚಾದರೆ ಆತನ ಹೊಟ್ಟೆ ದಪ್ಪಗಾಗುತ್ತದೆ. ಇಂಥ ಪುರುಷನ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ನಾವೆಲ್ಲಾ ಅಂದುಕೊಂಡಿರುವುದಕ್ಕೆ ತದ್ವಿರುದ್ಧವಾಗಿ ಹೇಳುವ ವಿಚಿತ್ರವಾದ ಸಂಶೋಧನೆಯೊಂದು ಬಂದಿದೆ. ಇದರ ಪ್ರಕಾರ, ಬೊಜ್ಜು ಹೊಟ್ಟೆಯ ಗಂಡಸರು ಹೆಚ್ಚು ಹೊತ್ತು ಹೆಂಗಸರನ್ನ ತೃಪ್ತಿಪಡಿಸಬಲ್ಲರಂತೆ. ಬೇರೆ ಗಂಡಸರಿಗಿಂತ ಬೊಜ್ಜು ದೇಹಿಗಳು ಹೆಚ್ಚು ಕಾಲ ಸಂಭೋಗ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಲ್ಲರಂತೆ. ಟರ್ಕಿ ದೇಶದ ವಿಶ್ವವಿದ್ಯಾಲಯದ ತಂಡವೊಂದು ಹಲವು ವರ್ಷಗಳ ಕಾಲ ಕಷ್ಟಪಟ್ಟು ಈ ವಿಷಯವನ್ನ ಪತ್ತೆಹಚ್ಚಿದೆಯಂತೆ. ಅದರ ಪ್ರಕಾರ ಕೃಶ ದೇಹಿಗಳಿಗಿಂತ ದಡಿಯ ಹುಡುಗರು 5 ನಿಮಿಷ ಹೆಚ್ಚು ಹೊತ್ತು ಸೆಕ್ಸ್ ಮಾಡಬಲ್ಲರು. ಈ ಸಂಶೋಧಕರು ಸುಮಾರು 200 ಜನರನ್ನ ಒಂದು ವರ್ಷ ಕಾಲ ಅಧ್ಯಯನ ನಡೆಸಿದೆ.

ಏನು ಕಾರಣ..?
ಗಂಡಸರಿಗೆ ಹೊಟ್ಟೆ ದಪ್ಪಗಾಗಲು ಹಲವು ಕಾರಣಗಳಿವೆ. ಎಸ್ಟ್ರಾಡಿಯೋಲ್ ಎಂಬ ಸ್ತ್ರೀ ಸೆಕ್ಸ್ ಹಾರ್ಮೋನು ಪುರುಷನಲ್ಲಿ ಹೆಚ್ಚಾದರೆ ಆತನ ಹೊಟ್ಟೆ ದಪ್ಪಗಾಗುತ್ತದೆ. ಇಂಥ ಪುರುಷನ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೀವು ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ? ಹಾಗಿದ್ದಲ್ಲಿ, ಜಾಗರೂಕರಾಗಿರಿ.
ಮೂತ್ರದಲ್ಲಿ ರಕ್ತ ಕಂಡರೆ ನಿರ್ಲಕ್ಷ್ಯ ಬೇಡ, ಕಾರಣ ಇಲ್ಲಿದೆ