ನಾಯಿ ಸಾಕಿದ್ರೆ ಅಲರ್ಜಿ ಆಗಲ್ವಂತೆ

Published : Jun 25, 2018, 01:31 PM IST
ನಾಯಿ ಸಾಕಿದ್ರೆ ಅಲರ್ಜಿ ಆಗಲ್ವಂತೆ

ಸಾರಾಂಶ

ಮನೆಯಲ್ಲಿ ನಾಯಿ ಸಾಕಿದ್ರೆ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಣಿಸೋದು ಹೆಚ್ಚು ಅನ್ನೋದು ಬಹಳ ಕಾಲದಿಂದ ಇರುವ ನಂಬಿಕೆ

ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಅದು ಸತ್ಯಕ್ಕೆ ದೂರವಾದದ್ದು. ಸಾಕುಪ್ರಾಣಿಗಳಿದ್ದರೆ ಮಕ್ಕಳು ಅಲರ್ಜಿಯಿಂದ ದೂರವಿರಬಹುದಂತೆ. ಮಕ್ಕಳ  ಪ್ರತಿರೋಧ ಶಕ್ತಿಯೂ ಹೆಚ್ಚಾಗುತ್ತಂತೆ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನ ಮಕ್ಕಳು  ಟಿವಿ, ಕಂಪ್ಯೂಟರ್, ಮೊಬೈಲ್ ಹಿಡ್ಕೊಂಡು ಕೂತಲ್ಲೇ ಕೂರೋದು ಹೆಚ್ಚು.

ಅವರಿಗೆ ಹೊರಗೆ ಆಡೋ ಆಟ ಇಷ್ಟ ಆಗಲ್ಲ. ಆದರೆ ಮನೆಗೊಂದು ನಾಯಿ ಬಂದರೆ ಅದುವೇ ಮಕ್ಕಳನ್ನು ಆಟ ಆಡಿಸುತ್ತೆ. ಮಕ್ಕಳೂ ಚಟುವಟಿಕೆಯಿಂದ ಇರುತ್ತವೆ. ಚಿಕ್ಕ ವಯಸ್ಸಿನಲ್ಲೇ ಬರುವ ಬೊಜ್ಜಿನ ಸಮಸ್ಯೆಯಿಂದ ಮಕ್ಕಳು ದೂರವಿರಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ
ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?