ಈ ಒಂದು ರಾಶಿಯವರಿಗೆ ಇಂದು ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

Published : May 24, 2018, 06:58 AM IST
ಈ ಒಂದು ರಾಶಿಯವರಿಗೆ ಇಂದು ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಈ ಒಂದು ರಾಶಿಯವರಿಗೆ ಇಂದು ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

ಈ ಒಂದು ರಾಶಿಯವರಿಗೆ ಇಂದು ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಖರ್ಚಿನ ಮೇಲೆ ಹಿಡಿತವಿರಲಿ. ವರ್ತಕರಿಗೆ
ಒಳ್ಳೆಯ ಸಮಯ. ದೂರದಲ್ಲಿರುವ ಮಕ್ಕಳು
ಹತ್ತಿರವಾಗಲಿದ್ದಾರೆ. ಮೊಮ್ಮಕ್ಕಳಿಂದ ಸಂತಸ.

ವೃಷಭ
ಹಿರಿಯರೊಬ್ಬರಿಗೆ ನೀವು ಎಂದೋ ಮಾಡಿದ
ಸಣ್ಣ ಉಪಕಾರವು ಇಂದು ನಿಮ್ಮ ಪಾಲಿಗೆ
ವರ ವಾಗಲಿದೆ. ಹೆಚ್ಚಿನ ಖುಷಿಯ ಕ್ಷಣಗಳಿವೆ

ಮಿಥುನ
ಷೇರು ವ್ಯವಹಾರ ಮಾಡುವವರು ಹುಷಾ
ರಾಗಿರಿ. ಕೂಡಿಟ್ಟ ಹಣವನ್ನು ಹೀಗೆ ಪೋಲು
ಮಾಡುವುದು ಸರಿಯೇ. ಯೋಚಿಸಿರಿ.

ಕಟಕ
ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ.
ಗೆಳೆಯರು ನಿಮ್ಮ ಸಹಾಯಕ್ಕೆ ನಿಲ್ಲುವರು.
ಕೆಲಸಗಳೆಲ್ಲವೂ ಸರಾಗವಾಗಿ ನಡೆಯಲಿವೆ.

ಸಿಂಹ
ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ನಿಮ್ಮ
ಸಮಚಿತ್ತ ಮನಸ್ಸಿನಿಂದ ಕಾರ್ಯ ಪ್ರವೃತ್ತ
ರಾಗಿರಿ. ಅದೇ ನಿಮ್ಮ ದೊಡ್ಡವೂ ಆಗಲಿದೆ.

ಕನ್ಯಾ
ಮನೆಯಲ್ಲಿ ಎಂದೂ ಇರದಿದ್ದ ಹಬ್ಬದ ವಾತಾ
ವರಣವು ಇಂದು ಏರ್ಪಟ್ಟಿದೆ. ನೆಮ್ಮದಿಯು
ಮನೆ ಮಾಡಿದೆ. ಖುಷಿಯನ್ನು ಹಂಚುವಿರಿ.

ತುಲಾ
ಆರೋಗ್ಯದ ಕಡೆ ಲಕ್ಷ್ಯವಿರಲಿ. ನುರಿತ
ವೈದ್ಯರಿಂದ ಉತ್ತಮ ಸಲಹೆ ಪಡೆಯಿರಿ.
ತುಲಾ ನಿಯೋಜಿತ ಕಾರ್ಯಗಳಲ್ಲಿ ಜಯ ಸಿಗಲಿದೆ.

 ವೃಶ್ಚಿಕ
ದೂರ ಪ್ರಯಾಣ ಸಂಭವ. ಕಲಾ ಲೋಕದಲ್ಲಿ
ಹೆಚ್ಚಿನ ಸಾಧನೆ ಮಾಡಲು ಇಂದು ಸೂಕ್ತವಾದ
ಸಮಯವಿದು. ಸದುಪಯೋಗ ಪಡಿಸಿಕೊಳ್ಳಿ. 

ಧನುಸ್ಸು
ಸ್ವಯಂ ಉದ್ಯೋಗಸ್ಥರು ಯೋಚಿಸಿ ನಿರ್ಧಾರ
ತೆಗೆದುಕೊಂಡರೆ ಒಳಿತು. ನಿಮಗೆ ತಾಳ್ಮೆಯ
ಅಗತ್ಯವೂ ಇದೆ. ಅತಿ ಕಷ್ಟಜೀವಿಗಳು ನೀವು.

ಮಕರ
ಮನೆಯ ಶುಭ ಕಾರ್ಯಗಳಿಗೆ ಇಂದು
ಮುಹೂರ್ತವು ಚೆನ್ನಾಗಿದೆ. ಮದುವೆಯ
ಆಕಾಂಕ್ಷಿಗಳಿಗೆ ಶುಭ ಸೂಚನೆಗಳೇ ಹೆಚ್ಚು.

ಕುಂಭ
ರೈತರಿಗೆ ಆಶಾಭಾವದಲ್ಲಿ ಜೀವಿಸಲು ಅನು
ಕೂಲವಾದ ದಿನವಿದು. ಪ್ರಭಾವಿಗಳು ಕೈ
ಜೋಡಿಸಲಿದ್ದಾರೆ. ಹೆಚ್ಚು ಲಾಭವೂ ಸಿಗಲಿದೆ.

ಮೀನ 
ಆದಾಯವು ಹೆಚ್ಚಲಿದೆ. ನಿಮ್ಮಲ್ಲಿ ಹಣಕಾಸು
ಸಾಕಷ್ಟು ಇದ್ದರೂ ಶಾಂತಿಯನ್ನು ಮಾತ್ರ
ಕೊಳ್ಳಲಾಗದು. ಮನಸ್ಸನ್ನು ಹದ್ದಿನಲ್ಲಿಡಬೇಕು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು