ಮಿಥುನ ರಾಶಿಯವರಿಗಿಂದು ಕಾರ್ಯಸಾಧನೆಯ ದಿನ : ಉಳಿದ ರಾಶಿ ಹೇಗಿದೆ..?

Published : Mar 31, 2018, 06:54 AM ISTUpdated : Apr 11, 2018, 01:08 PM IST
ಮಿಥುನ ರಾಶಿಯವರಿಗಿಂದು ಕಾರ್ಯಸಾಧನೆಯ ದಿನ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಮಿಥುನ ರಾಶಿಯವರಿಗಿಂದು ಕಾರ್ಯಸಾಧನೆಯ ದಿನ : ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ಪ್ರವಾಸದ ದಿನ, ಕುಟುಂಬ ಸಹಿತ ವಿರಾಮ, ಸಂತಸ ಹಂಚಿಕೊಳ್ಳುವ ದಿನ, ಧ್ಯಾನ ಮಾಡಿ

ವೃಷಭ : ಮಿತ್ರರಿಂದ ಗುರುತರ ಸಲಹೆ, ಔಷಧಿ ವ್ಯಾಪಾರಿಗಳಿಗೆ ಪ್ರೋತ್ಸಾಹ, ಭೂತರಾಜರ ಆರಾಧನೆ ಮಾಡಿ

ಮಿಥುನ : ಕಾರ್ಯವಾಸಿ ಅನ್ಯರ ಮಾತು ಕೇಳಬೇಕು, ಕುಳಿತಲ್ಲೇ ಕೆಲಸ ಸಾಧನೆ, ಯಾವುದನ್ನೂ ಉಪೇಕ್ಷೆ ಮಾಡಬೇಡಿ, ಪುರುಷಸೂಕ್ತ ಮಂತ್ರ ಕೇಳಿ

ಕಟಕ : ಹತ್ತಿರದ ಕ್ಷೇತ್ರ ದರ್ಶನ, ನುಡಿದಂತೆ ನಡೆಯುವ ಮನಸ್ಸು, ಸಹೋದ್ಯೋಗಿಗಳಿಂದ ಸಹಾಯ, ಶ್ರೀಚಕ್ರ ದರ್ಶನ ಮಾಡಿ

ಸಿಂಹ : ಶ್ರಮದ ಜೀವನ, ಕಾರ್ಯಕ್ಕೆ ಮಹಾ ಪ್ರಶಂಸೆ, ಉಮಾಮಹೇಶ್ವರ ದರ್ಶನ ಮಾಡಿ

ಕನ್ಯಾ : ರಾಜಕೀಯದಲ್ಲಿ ಆಸಕ್ತಿ, ಮುತ್ಸದ್ದಿಗಳೊಡನೆ ಮಾತುಕತೆ, ಬಂಧು ಕಲಹ, ಭಗವದ್ಗೀತೆಯ ಭಕ್ತಿಯೋಗ ಪಠಿಸಿ

ತುಲಾ : ಹಿಂದಿನ ದಿನದ ಕಾರ್ಯಗಳು ಪೂರ್ಣವಾಗಲಿವೆ, ಸಂಜೆ ವೇಳೆಗೆ ವಿಶ್ರಾಂತಿ, ಧ್ಯಾನದಲ್ಲಿ ಆಸಕ್ತಿ

ವೃಶ್ಚಿಕ : ಮಾತಿನಿಂದ ಧನ ವ್ಯಯ, ಅವಘಡ ಸಂಭವ, ನೃಸಿಂಹ ಮಂತ್ರ ಜಪಿಸಿ, ಜಾಗರೂಕರಾಗಿರಿ

ಧನಸ್ಸು : ಕಾಮನೆಗಳಿಂದ ಕೀರ್ತಿ ವ್ಯಯ, ರೋಗ ಉಪಶಮನ, ತಾಯಿ ಕಡೆ ಗಮನ ಹರಿಸಿ, ಲಕ್ಷ್ಮೀ ನಾರಾಯಣರ ಸ್ಮರಣೆ ಮಾಡಿ

ಮಕರ : ಸೇವಕರಿಂದ ತೊಂದರೆ, ಹೊಸ ಉಪಾಯ ಹೊಳೆಯಲಿದೆ, ರಾಜರಾಜೇಶ್ವರಿ ದರ್ಶನ ಮಾಡಿ

ಕುಂಭ : ದ್ರವ ವ್ಯಾಪಾರಿಗಳಿಗೆ ಶ್ರಮ ಹೆಚ್ಚು, ದೂರದ ಊರಿಗೆ ಪ್ರಯಾಣ, ಸಮಾಧಾನದ ದಿನವಾಗಿರಲಿದೆ

ಮೀನ : ಅಂದುಕೊಂಡಂತೆ ಕಾರ್ಯ ಸಾಧನೆಯಾಗುವುದು ಕಷ್ಟ. ಗುರು ದರ್ಶನ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಎಂದು ಡಿವೋರ್ಸ್ ನೀಡಿದ ಪತಿ: ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ