
ತೀರಾ ಖಾಸಗಿ ಸ್ನೇಹಿತೆಯರು ಜೊತೆಗಿದ್ದಾಗ : ಮಹಿಳೆಯರು ಖಾಸಗಿ ವಿಷಯವನ್ನು ತಮ್ಮ ಸಂಗಾತಿಗಳಿಗಿಂತ ತೀರ ಆಪ್ತ ಗೆಳತೆಯರ ಜೊತೆ ಹಂಚಿಕೊಳ್ಳುತ್ತಾರೆ. ಎಲ್ಲರು ಒಟ್ಟಿಗೆ ಸೇರಿದಾಗ ಮಿಲನದ ವಿಷಯಗಳು ಪ್ರಸ್ತಾಪವಾಗುತ್ತದೆ. ಹಾಸಿಗೆಯಲ್ಲಿ ಯಾರು ಬಲಶಾಲಿ, ಅಲ್ಪತೃಪ್ತರು ಯಾರು ಎಲ್ಲ ವಿಚಾರಗಳು ನಡೆಯುತ್ತವೆ. ಇನ್ನು ಹೆಚ್ಚು ಪರಿಣಾಮಕಾರಿಯಾಗುವುದು ಹೇಗೆ, ತಾವು ಅಳವಡಿಸಿಕೊಳ್ಳುವುದು ಎಂಬಿತ್ಯಾದಿ ಸೆಕ್ಸ್'ನ ಸೀಕ್ರೇಟ್'ಗಳು ಬಹಿರಂಗಗೊಳ್ಳುತ್ತವೆ. ಒಮ್ಮೆ ಮಾತುಗಳು ಪ್ರಸ್ತಾಪಗೊಂಡರೆ ದೀರ್ಘಕಾಲ ನಡೆಯುವುದುಂಟು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.