ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

Published : Apr 21, 2018, 07:04 AM IST
ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

ಸಾರಾಂಶ

ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

 

ಮೇಷ :  ಆರೋಗ್ಯದ ದಿನ, ವೈದ್ಯರಿಗೆ ಉತ್ತಮ ದಿನ, ಮಂಗಳಕಾರ್ಯಗಳಿಗೆ ಭೇಟಿ. ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ

 

ವೃಷಭ : ಕೆಲವೇ ದಿನಗಳಲ್ಲಿ ನಿಮ್ಮ ಕಷ್ಟಗಳು ಪರಿಹಾರವಾಗಲಿವೆ, ಸ್ವಲ್ಪ ತಾಳ್ಮೆ ಇರಲಿ, ದೇವಿ ದರ್ಶನ ಮಾಡಿ

 

ಮಿಥುನ  : ಭ್ರಾತೃಗಳಿಂದ ಸಹಕಾರ, ನಿಮ್ಮ ಪರಾಕ್ರಮದಿಂದ ಕಾರ್ಯ ಸಾಧನೆ, ದೈವಾನುಕೂಲ ಇದೆ, ಹರಿನಾಮಸ್ಮರಣೆ ಮಾಡಿ

 

 

ಕಟಕ  : ಅನುಕೂಲವಾತಾವರಣ ಇರಲಿದೆ, ಕಷ್ಟಪಡುತ್ತಿರುವವರು ನಿಮ್ಮ ತೂಕದ ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಸನ್ನಿಧಿಗೆ ಕೊಟ್ಟುಬನ್ನಿ.

 

ಸಿಂಹ  : ಸಮಸ್ಯೆ ನಿವಾರಣೆ, ಸ್ವತಂತ್ರ ಸಾಧನೆಯಿಂದ ಗೆಲುವು, ಸ್ತ್ರೀ ವೈದ್ಯರಿಗೆ ಸ್ವಲ್ಪ ಕಿರಿಕಿರಿ. ರುದ್ರಾಕ್ಷಿ ಮಾಲೆ ಧರಿಸಿ

 

ಕನ್ಯಾ  : ಧನಲಾಭ, ಪ್ರಯಾಣದಿಂದಾಗಿ ಆರೋಗ್ಯಹಾನಿ, ಬಿಸಿಲಲ್ಲಿ ತಿರುಗಾಡಬೇಡಿ,

 

ತುಲಾ  : ಗಣ್ಯ ವ್ಯಕ್ತಿಗಳ ಪರಿಚಯ, ಬೆಳ್ಳಿ - ಬಂಗಾರ ವ್ಯಾಪಾರಿಗಳಿಗೆ ಶುಭದಿನ, ಸಪ್ತಶತಿ ಪಾರಾಯಣ ಮಾಡಿ

 

ವೃಶ್ಚಿಕ :ಉದ್ಯೋಗ ದೊರೆಯುವ ಸಾಧ್ಯತೆ, ದಶಮಾಧಿಪತಿ ಉಚ್ಚನಾಗಿದ್ದಾನೆ. ಸ್ವಲ್ಪ ಧನವ್ಯಯವಾಗುತ್ತದೆ.

 

ಧನಸ್ಸು : ಗುರುದರ್ಶನ ಮಾಡಿ, ಹತ್ತಿರದ ಗುರುಪೀಠಕ್ಕೆ ಹೋಗಿಬನ್ನಿ, ಅನುಕೂಕಲದಿನ

 

ಮಕರ  : ಆರೋಗ್ಯ ವೃದ್ಧಿ, ಚಿಂತೆ ದೂರವಾಗಲಿದೆ, ಕಬ್ಬಿಣ ವ್ಯಾಪಾರದಲ್ಲಿ ಜಗಳ, ಹಿನ್ನಡೆ. ಹನುಂತನ ದರ್ಶನ ಮಾಡಿ

 

ಕುಂಭ : ಮಕ್ಕಳ ವಿದ್ಯಾಭ್ಯಾಸ ಕುಂಠಿತ, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

 

ಮೀನ : ಸಹಕಾರ ಸ್ವಭಾವದಿಂದ ಶ್ರಮ, ಆರ್ಥಿಕ ಲಾಭ, ತಾಯಂದಿರಿಗೆ ಸಂತಸದ ದಿನ, ಭಗವತ್ಪಾದರ ದರ್ಶನ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹುಡುಗಿಯ ಮುಖದ ಬದ್ಲು ಚಪ್ಪಲಿ ನೋಡಿ ಮದ್ವೆಗೆ ಒಪ್ಕೊಂಡೆ: ಲೇಖಕ ಗಣೇಶ್ ಕಾಸರಗೋಡು ಕುತೂಹಲದ ಸ್ಟೋರಿ
ಚಳಿಗಾಲದಲ್ಲಿ ದೇಹವನ್ನು ಹೈಡ್ರೇಟೆಡ್ ಆಗಿಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್