ಇಂದು ನಿಮ್ಮ ರಾಶಿಗಳ ಫಲಾಫಲ ಹೇಗಿದೆ ಗೊತ್ತಾ..?

Published : Jan 17, 2018, 07:04 AM ISTUpdated : Apr 11, 2018, 12:51 PM IST
ಇಂದು ನಿಮ್ಮ ರಾಶಿಗಳ ಫಲಾಫಲ ಹೇಗಿದೆ ಗೊತ್ತಾ..?

ಸಾರಾಂಶ

ಇಂದು ನಿಮ್ಮ ರಾಶಿಗಳ ಫಲಾಫಲ ಹೇಗಿದೆ ಗೊತ್ತಾ..?

ಮೇಷ ರಾಶಿ : ತಂತ್ರವಿದ್ಯೆಯನ್ನು ಕಲಿಯುವ ಆಸಕ್ತಿ, ಪ್ರವಾಸ ಮಾಡಲಿದ್ದೀರಿ, ಮಿತ್ರರು ಸಲಹೆ ಕೇಳಲು ಬರುತ್ತಾರೆ, ವಾಗ್ದೇವಿ ಸ್ಮರಣೆ ಮಾಡಿ

ವೃಷಭ : ಮಿತ್ರರಿಂದ ಗುರುತರ ಸಲಹೆ, ಔಷಧಿ ವ್ಯಾಪಾರಿಗಳಿಗೆ ಪ್ರೋತ್ಸಾಹ, ಹಂಸ ಗಾಯತ್ರಿ ಮಂತ್ರ ಪಠಿಸಿ

ಮಿಥುನ : ಕಾರ್ಯವಾಸಿ ಅನ್ಯರ ಮಾತು ಕೇಳಬೇಕು, ಕುಳಿತಲ್ಲೇ ಕೆಲಸ ಸಾಧನೆ, ಯಾವುದನ್ನೂ ಉಪೇಕ್ಷೆ ಮಾಡಬೇಡಿ, ಪುರುಷಸೂಕ್ತ ಮಂತ್ರ ಕೇಳಿ

ಕಟಕ : ಹತ್ತಿರದ ಕ್ಷೇತ್ರ ದರ್ಶನ, ನುಡಿದಂತೆ ನಡೆಯುವ ಮನಸ್ಸು, ಸಹೋದ್ಯೋಗಿಗಳಿಂದ ಸಹಾಯ, ಶ್ರೀಚಕ್ರ ದರ್ಶನ ಮಾಡಿ

ಸಿಂಹ : ಆರೋಗ್ಯ ಹಾನಿ, ಶ್ರಮದ ಜೀವನ, ನೀವು ಮಾಡಿದ ಕಾರ್ಯಕ್ಕೆ ಮಹಾ ಪ್ರಶಂಸೆ, ಉಮಾಮಹೇಶ್ವರ ದರ್ಶನ ಮಾಡಿ

ಕನ್ಯಾ : ರಾಜಕೀಯದಲ್ಲಿ ಆಸಕ್ತಿ, ಮುತ್ಸದ್ದಿಗಳೊಡನೆ ಮಾತುಕತೆ, ಬಂಧು ಕಲಹ, ಭಗವದ್ಗೀತೆಯ ಭಕ್ತಿಯೋಗ ಪಠಿಸಿ

ತುಲಾ : ಹಿಂದಿನ ದಿನದ ಕಾರ್ಯಗಳು ಪೂರ್ಣವಾಗಲಿವೆ, ಸಂಜೆ ವೇಳೆಗೆ ವಿಶ್ರಾಂತಿ, ಧ್ಯಾನದಲ್ಲಿ ಆಸಕ್ತಿ

ವೃಶ್ಚಿಕ : ಪ್ರಾಣಾಯಾಮ ಕಲಿಕೆಗೆ ಆಸಕ್ತಿ, ಮಾತಿನಿಂದ ಧನ ವ್ಯಯ, ಅವಘಡ ಸಂಭವ, ನೃಸಿಂಹ ಮಂತ್ರ ಜಪಿಸಿ

ಧನಸ್ಸು : ಕಾಮನೆಗಳಿಂದ ಕೀರ್ತಿ ವ್ಯಯ, ರೋಗ ಉಪಶಮನ, ತಾಯಿ ಕಡೆ ಗಮನ, ಲಕ್ಷ್ಮೀ ನಾರಾಯಣರ ಸ್ಮರಣೆ ಮಾಡಿ

ಮಕರ : ಪೆಟ್ರೋಲ್ ವ್ಯಾಪಾರಿಗಳಿಗೆ ಲಾಭ, ಸೇವಕರಿಂದ ತೊಂದರೆ, ಹೊಸ ಉಪಾಯ ಹೊಳೆಯಲಿದೆ, ರಾಜರಾಜೇಶ್ವರಿ ದರ್ಶನ ಮಾಡಿ

ಕುಂಭ : ದ್ರವ ವ್ಯಾಪಾರಿಗಳಿಗೆ ಶ್ರಮ ಹೆಚ್ಚು, ಆಸ್ಥೆ ವಹಿಸಿದ ಕೆಲಸವೂ ಕೆಡಲಿದೆ, ನಿಮಿಷಾಂಬೆಯ ದರ್ಶನ ಮಾಡಿ

ಮೀನ : ಸಮುದ್ರಯಾನದ ದಿನ, ಮತ್ಸ ವ್ಯಾಪಾರಿಗಳಿಗೆ ಶುಭ ಲಾಭ, ನಿರೀಕ್ಷೆಗಳ ಸಾಕಾರ, ಅರ್ಧನಾರೀಶ್ವರ ದರ್ಶನ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ