ವೃಷಭ ರಾಶಿಯವರಿಗೆ ಇಂದು ಭಾಗ್ಯೋದಯ ದಿನ : ಉಳಿದ ರಾಶಿ ಹೇಗಿದೆ..?

Published : Feb 02, 2018, 07:00 AM ISTUpdated : Apr 11, 2018, 12:43 PM IST
ವೃಷಭ ರಾಶಿಯವರಿಗೆ ಇಂದು ಭಾಗ್ಯೋದಯ ದಿನ : ಉಳಿದ ರಾಶಿ ಹೇಗಿದೆ..?

ಸಾರಾಂಶ

ವೃಷಭ ರಾಶಿಯವರಿಗೆ ಇಂದು ಭಾಗ್ಯೋದಯ ದಿನ : ಉಳಿದ ರಾಶಿ ಹೇಗಿದೆ..?

ಮೇಷ : ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ, ವಿವಾಹಾದಿ ಶುಭಕಾರ್ಯ ಯತ್ನ, ಆರ್ಥಿಕ ವಹಿವಾಟಿನಲ್ಲಿ ಮುನ್ನಡೆ, ಸ್ಕಂದನ ಆರಾಧನೆ ಮಾಡಿ

 

ವೃಷಭ : ರಾಶ್ಯಾಧಿಪತಿಯು ಭಾಗ್ಯಸ್ಥಾನದಲ್ಲಿರುವುದರಿಂದ ಭಾಗ್ಯೋದಯ, ಅಷ್ಟಮ ಶನಿಯಿಂದಾಗಿ ಸ್ವಲ್ಪ ಹಿನ್ನಡೆ, ಲಲಿತಾ ದೇವಿಗೆ ಕುಂಕುಮಾರ್ಚನೆ ಮಾಡಿ

 

ಮಿಥುನ  : ಬಾಧಾಸ್ಥಾನದ ಶನಿ ದೋಷಕ್ಕೆ ಶನಿ ಶಾಂತಿ ಮಾಡಿಸಿ, ಅಥವಾ ವೇದಾಧ್ಯಾಯಿಗಳಿಗೆ  ಎಳ್ಳು ದಾನ ಮಾಡಿ

 

ಕಟಕ  : ರಾಶಿಯಲ್ಲಿರುವ ರಾಹುವಿನ ದೋಷಕ್ಕೆ ದುರ್ಗಾ ಪೂಜೆ ಮಾಡಿ, ಕರ್ಕಟಕವು ಜಲ ರಾಶಿಯಾದುದರಿಂದ ಜಲ ದುರ್ಗೆಯ ದರ್ಶನ ಮಾಡಿ

 

ಸಿಂಹ  : ರಾಶಿಯಲ್ಲಿನ ಚಂದ್ರಸ್ಥಿತಿಯಿಂದ ಸುಖ ಭೋಜನ ಪ್ರಾಪ್ತಿ, ತೃತೀಯ ಗುರುವಿನಿಂದ ಸಹೋದರರ ಬಾಂಧವ್ಯ ವೃದ್ಧಿ, ಗುರುವಿನ ಅನುಗ್ರಹಕ್ಕಾಗಿ ಅರಳಿ ವೃಕ್ಷ ಪ್ರದಕ್ಷಿಣೆ ಮಾಡಿ

 

ಕನ್ಯಾ  : ರಾಶಿಗೆ ಶನಿ ದೃಷ್ಟಿ ಇರುವ ಕಾರಣ ದೇಹ ಬಾಧೆ, ಸಣ್ಣಪುಟ್ಟ ರೋಗಭಯ, ಚತುರ್ಥ ಶನಿಯಿಂದ ಸುಖಹಾನಿ, ಶನೈಶ್ಚರ ಮಂತ್ರ ಪಠಿಸಿ

 

ತುಲಾ  : ಮಡದಿಯಿಂದ ಸಿಹಿ ಸುದ್ದಿ, ಸ್ವಲ್ಪ ಮಟ್ಟಿಗೆ ಧನಹಾನಿ, ಸಹೋದರ ಭಾವದಲ್ಲಿನ ಶನಿಯಿಂದ ಸ್ವಲ್ಪ ಭಾವನೆಗಳಲ್ಲಿ ಏರುಪೇರು, ಇಷ್ಟ ದೇವರ ಪ್ರಾರ್ಥನೆ ಮಾಡಿ

 

ವೃಶ್ಚಿಕ : ಹೆಚ್ಚಿನ ಓಡಾಟ, ನಿಮ್ಮ ನಾಯಕತ್ವದಲ್ಲಿ ಕಾರ್ಯ ಸಾಧನೆ, ಮಾತಿನಿಂದ ಸ್ವಲ್ಪ ಕಲಹ ಪ್ರಾಪ್ತಿ, ಸುಬ್ರಹ್ಮಣ್ಯ ಅಷ್ಟೋತ್ತರ ಹೇಳಿಕೊಳ್ಳಿ

 

ಧನಸ್ಸು : ಸಣ್ಣ ಪ್ರಯತ್ನದಲ್ಲೇ ಕಾರ್ಯಸಾಧನೆ, ಹಿರಿಯರು ಸಹಾಯಕ್ಕೆ ಬರುತ್ತಾರೆ, ಗುರುತರವಾದ ಜವಾಬ್ದಾರಿ ನಿಭಾಯಿಸಲಿದ್ದೀರಿ, ಗುರುವಿನ ಆರಾಧನೆ ಮಾಡಿ

 

ಮಕರ  : ಅನ್ಯರ ಚಿಂತೆಯಲ್ಲಿ ಸಮಯ ವ್ಯರ್ಥ, ಅನ್ಯ ಪ್ರಯತ್ನಕ್ಕೆ ಕೈ ಹಾಕಿ ಸೋಲುತ್ತೀರಿ, ವೃಥಾ ಚಿಂತೆ ಮಾಡದೆ ಶಿವನಿಗೆ ಶತ ರುದ್ರಾಭಿಷೇಕ ಮಾಡಿಸಿ

 

ಕುಂಭ : ಭಾಗ್ಯದಲ್ಲಿರುವ ಗುರುವಿನಿಂದ ಶುಭ ದಿನವಾಗಿರಲಿದೆ, ನೀವಂದುಕೊಂಡ ಕಾರ್ಯಕ್ಕೆ ದೈವ ಸಹಾಯವೂ ಸಿಗಲಿದೆ, ಕುಲದೇವರ ದರ್ಶನ ಮಾಡಿ

 

ಮೀನ : ನಿಮ್ಮ ಧರ್ಮಗುರುಗಳ ಭೇಟಿ ಮಾಡುವ ಸಾಧ್ಯತೆ, ಗಂಭೀರ ಆಲೋಚನೆ ನಿಮ್ಮನ್ನು  ಕಾಡಲಿದೆ, ಬೆಳ್ಳಿ ದಾನದಿಂದ ಸಮಾಧಾನ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ