ದಂಪತಿಗಳು ಸೆಕ್ಸ್ ಜೀವನ ಚೆನ್ನಾಗಿದ್ದರೂ ಈ ಒಂದು ಕಾರಣಕ್ಕೂ ತಮ್ಮವರನ್ನು ಮೋಸಗೊಳಿಸುತ್ತಾರೆ

Published : Dec 05, 2019, 03:46 PM IST
ದಂಪತಿಗಳು ಸೆಕ್ಸ್ ಜೀವನ ಚೆನ್ನಾಗಿದ್ದರೂ ಈ ಒಂದು ಕಾರಣಕ್ಕೂ ತಮ್ಮವರನ್ನು ಮೋಸಗೊಳಿಸುತ್ತಾರೆ

ಸಾರಾಂಶ

ಕೆಲವು ಸಂದರ್ಭಗಳಲ್ಲಿ ಮೋಸ ಮಾಡುವುದಲ್ಲಿ ಇಬ್ಬರು ಸಮನಾದರೆ ಮತ್ತು ಹಲವು ಸಂದರ್ಭಗಳಲ್ಲಿ ಮಹಿಳೆಯರೆ ಪತಿಯನ್ನು ವಂಚಿಸುವುದರಲ್ಲಿ ಹೆಚ್ಚಾಗಿರುತ್ತಾರೆ.

ದಂಪತಿಗಳಲ್ಲಿ ದಾಂಪತ್ಯ ಜೀವನ ಉತ್ತಮವಾಗಿರಲು ಸೆಕ್ಸ್ ಪ್ರಮುಖ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಕ್ಕಾಗಿ ಪತಿಪತ್ನಿ ಇಬ್ಬರು ಸಹ ಸಾಧಾರಣ ಸೆಕ್ಸ್ ಜೀವನಕ್ಕಿಂತಲೂ ಅತ್ಯುತ್ತಮ ಸೆಕ್ಸ್ ಸುಖವನ್ನು ಬಯಸುತ್ತಾರೆ'ಎಂದು ಸಂಶೋಧನೆಯೊಂದು ತಿಳಿಸಿದೆ.

ಅಮೆರಿಕಾದ ಫ್ಲೋರಿಡಾ ವಿವಿ ಇತ್ತೀಚಿಗೆ ನಡೆಸಿದ ಸಂಶೋಧನೆಯಲ್ಲಿ ದಂಪತಿಗಳಿಬ್ಬರು ಸಹ ಹೆಚ್ಚು ಸೆಕ್ಸ್ ಸುಖ ಪಡೆಯುವುದಕ್ಕಾಗಿಯೇ ಮೋಸಗೊಳಿಸುತ್ತಾರೆ. ಅಲ್ಲದೆ ಒಬ್ಬರಿಂದ ಹೆಚ್ಚು ತೃಪ್ತಿ ಹೊಂದದವರು ಕೂಡ ದೈಹಿಕ ಸುಖಕ್ಕಾಗಿ ಹಲವರನ್ನು ಅವಲಂಬಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇಂಥ ಸೆಕ್ಸ್ ಡ್ರೀಮ್‌ಗಳಿಗೆ ಅರ್ಥವೇನು ಗೊತ್ತಾ?

ಕೆಲವು ಸಂದರ್ಭಗಳಲ್ಲಿ ಮೋಸ ಮಾಡುವುದಲ್ಲಿ ಇಬ್ಬರು ಸಮನಾದರೆ ಮತ್ತು ಹಲವು ಸಂದರ್ಭಗಳಲ್ಲಿ ಮಹಿಳೆಯರೆ ಪತಿಯನ್ನು ವಂಚಿಸುವುದರಲ್ಲಿ ಹೆಚ್ಚಾಗಿರುತ್ತಾರೆ. ಅಂದ ಚೆಂದದ ವಿಷಯದಲ್ಲೂ ಇದು ಹೆಚ್ಚು ಅನ್ವಯವಾಗುತ್ತದೆ. ಮಹಿಳೆಯರಲ್ಲಿ ಆಕರ್ಷಿತರಾದ ಪುರುಷರಿಗಿಂತ, ಪುರುಷರಲ್ಲಿ ಆಕರ್ಷಿತರಾದ ಮಹಿಳೆಯರೆ ಮೋಸ ಮಾಡುವುದು ಜಾಸ್ತಿಯಂತೆ.  

ವಿವಾಹ ವಿಚ್ಚೇದನ, ಮತ್ತು ಹಲವು ಕಾರಣಗಳು

ಇವೆಲ್ಲಕ್ಕೂ ದೈಹಿಕ ಸುಖವೇ ಪ್ರಮುಖ ಕಾರಣವಾಗಿದ್ದು 'ಬದಲಿ' ಸಂಗಾತಿಗಳಲ್ಲಿ ಇಷ್ಟವಾಗಿರುವವರು ಮೋಸಗೊಳಿಸುವ ಸಾಧ್ಯತೆಯಿದೆ. ಇದರಿಂದ ವಿವಾಹ ವಿಚ್ಚೇದನ ಸಾಧ್ಯತೆ ಹೆಚ್ಚು. ವೈವಾಹಿಕ ಅತೃಪ್ತಿ, ದೀರ್ಘಕಾಲದ ಬದ್ಧತೆ, ದಾಂಪತ್ಯ ದ್ರೋಹದಲ್ಲಿ ತೊಡಗಿಕೊಂಡಿರುವುದು ಹಾಗೂ ಇಬ್ಬರೂ ಒಟ್ಟಿಗೆ ಇದ್ದರೂ ಸಂಬಂಧಗಳು ಮುರಿದು ಬಿದ್ದು ವಿವಾಹ ವಿಚ್ಚೇದನಕ್ಕೆ ಕಾರಣವಾಗುತ್ತದೆ.

ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!

ಸಣ್ಣ ವಯಸ್ಸಿನವರೆ ಹೆಚ್ಚು

ಮೋಸಗೊಳಿಸುವವರಲ್ಲಿ ಸಣ್ಣ ಪ್ರಾಯದವರೆ ಹೆಚ್ಚು.ಮಧ್ಯಮ ವಯಸ್ಸಿನವರ ಪಾಲು ಶೇಕಡವಾರು ಹೋಲಿಸಿದರೆ ಕಡಿಮೆಯಿರುತ್ತದೆ. ಲೈಂಗಿಕ ವಿಷಯದಲ್ಲಿ ಆಕರ್ಷಕತೆ, ಇತರ ಲಾಭದ ಅಂಶಗಳು ಮುಂತಾದ ವಿಷಯಗಳನ್ನು ಒಳಗೊಂಡು ಸಣ್ಣ ಪ್ರಾಯದವರು ವಂಚನೆ ಮಾಡುವುದು ಹೆಚ್ಚು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ?: ಮಲೈಕಾ
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?