ಪತ್ನಿ ಸದಾ ನಿಮ್ಮ ತೆಕ್ಕೆಯಲ್ಲಿರಬೇಕೆ : ಹಾಗಾದರೆ ಇಲ್ಲಿವೆ ಟಿಪ್ಸ್

Published : Oct 08, 2016, 12:56 PM ISTUpdated : Apr 11, 2018, 01:06 PM IST
ಪತ್ನಿ ಸದಾ ನಿಮ್ಮ ತೆಕ್ಕೆಯಲ್ಲಿರಬೇಕೆ : ಹಾಗಾದರೆ ಇಲ್ಲಿವೆ ಟಿಪ್ಸ್

ಸಾರಾಂಶ

ಹಲವು ದಂಪತಿಗಳು ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ.

ದಂಪತಿ ಅನ್ಯೋನ್ಯವಾಗಿದ್ದರೆ ಲೈಂಗಿಕ ಸುಖ ಸಹ ಚೆನ್ನಾಗಿರುತ್ತದೆ. ಸಂಗಾತಿಯನ್ನು ನಿಮ್ಮ ತೆಕ್ಕೆಯಲ್ಲಿಟ್ಟುಕೊಂಡರೆ ಅವರು ನಿಮ್ಮನ್ನು ಸ್ವರ್ಗ ಸುಖಕ್ಕೆ ಕೊಂಡೊಯ್ಯುತ್ತಾರೆ. ಹಲವು ದಂಪತಿ ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ. ಸಂಗಾತಿಯ ಸುಂದರ ಸ್ವರ್ಗವನ್ನು ಅನುಭವಿಸಬೇಕಾದರೆ  ಇಲ್ಲಿವೆ ಕೆಲ ಟಿಪ್ಸ್'ಗಳು.

1) ದಂಪತಿಗಳು ಮಂಚದ ಮೇಲಿದ್ದರೆ ಪತ್ನಿಗೆ ಲೈಂಗಿಕ ಸುಖದ ಆಸಕ್ತಿಯಿದ್ದರೆ ಮಾತ್ರ ಆಕೆಯೊಂದಿಗೆ ಸರಸವಾಡಿ.

2) ಪತ್ನಿಗೆ ದಣಿವುಂಟಾಗಿದ್ದರೆ ಆಕೆಯೊಂದಿಗೆ ಬಲವಂತದ ಸರಸ ಬೇಡ. ಇದು ವಿರಸಕ್ಕೆ ಕಾರಣವಾಗುತ್ತದೆ.

3) ಒಂದು ವೇಳೆ ನಿಮಗೆ ಆಸಕ್ತಿಯಿಲ್ಲದಿದ್ದರೂ ಪತ್ನಿಗೆ ಆಸಕ್ತಿಯಿದ್ದರೆ ಸಾಧ್ಯವಾದಷ್ಟು ಆಕೆಯೊಂದಿಗೆ ಕೂಡಿಕೊಳ್ಳಲು ಪ್ರಯತ್ನಿಸಿ. ನೀವು ದೂರ ಮಾಡಲು ಪ್ರಯತ್ನಿಸಿದರೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

4) ಸಂಗಾತಿಗೆ ಇಷ್ಟವಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಹೆಚ್ಚಾಗಿ ಆಕೆಯ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿದುಕೊಂಡು ಸಂತೃಪ್ತಿಗೊಳಿಸಿ.

5) 30 ವರ್ಷದ ತನಕ ವಾರಕ್ಕೆ ಮೂರು ಬಾರಿ, 50 ವರ್ಷದ ತನಕ ತಿಂಗಳಿಗೆ ಮೂರ್ನಲ್ಕು ಬಾರಿ ಕೂಡಿಕೊಳ್ಳಿ. 50 ವರ್ಷದ ನಂತರ ಕೂಡಿಕೆಯ ಅವಧಿಯನ್ನು ಕಡಿತಗೊಳಿಸುತ್ತಾ ಹೋಗಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ