May 5, 2018, 4:55 PM IST
ನಿದ್ರಾ ಹೀನತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಬದಲಾದ ಜೀವನಶೈಲಿ ಹಾಗೂ ಒತ್ತಡಯುಕ್ತ ಬದುಕು ನಿದ್ರಾಹೀನತೆಗೆ ಪ್ರಮುಖ ಕಾರಣ. ನಿದ್ರೆ ಸರಿ ಹೋಗದೇ ಇದ್ದರೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ. ಮಾತ್ರ ತೆಗೆದುಕೊಳ್ಳದೇ, ನೈಸರ್ಗಿಕವಾಗಿ ನಿದ್ರೆ ಬರಬೇಕಾದರೆ ಈ ಆಹಾರವನ್ನು ಸೇವಿಸುವುದು ಒಳಿತು.