ಭೂಮಂಡಲದ ಏಕೈಕ ಭಯಂಕರ ಸಮುದ್ರದ ಬಗ್ಗೆ ನಿಮಗಿದು ಗೊತ್ತೆ?

Jul 15, 2018, 3:56 PM IST

ಇದು ಪ್ರಪಂಚದ ವಿಸ್ಮಯಕಾರಿ ಸಮುದ್ರ. ಭೂಮಂಡಲದಲ್ಲಿರುವ ಏಕೈಕ ಭಯಂಕರ ಸಮುದ್ರವೆಂದೂ ಕರೆಯಬಹುದು. ವಿಶ್ವವನ್ನೇ ಬೆಚ್ಚಿಬೀಳಿಸುವ ಈ ‘ಡೆಡ್ ಸಿ’ಯಲ್ಲಿ ಮುಳುಗಿ ಸಾಯಲು ಹೋದವರೆಲ್ಲಾ ಬದುಕಿಬಂದಿದ್ದಾರೆ! ಏನಿದರ ರಹಸ್ಯ, ನೋಡೋಣ ‘ಸಾಗರ ಸೀಕ್ರಟ್‌’ನಲ್ಲಿ...