ಸಂಗಾತಿಗಳು ದಿನಕ್ಕೆ 15 ನಿಮಿಷ ರೊಮಾನ್ಸ್ ಮಾಡಿದರೆ ಆಗುವ ಪ್ರಯೋಜನಗಳು

Published : Nov 30, 2016, 04:00 PM ISTUpdated : Apr 11, 2018, 01:11 PM IST
ಸಂಗಾತಿಗಳು ದಿನಕ್ಕೆ 15 ನಿಮಿಷ ರೊಮಾನ್ಸ್ ಮಾಡಿದರೆ ಆಗುವ ಪ್ರಯೋಜನಗಳು

ಸಾರಾಂಶ

15 ನಿಮಿಷ ರೊಮಾನ್ಸ್ ಮಾಡಿದರೆ ಆಗುವ ಪ್ರಯೋಜನಗಳು

ದಾಂಪತ್ಯ ಉಜ್ವಲ: ದಿನವಿಡಿ ಒತ್ತಡದಲ್ಲಿ ಕೆಲಸ ಮಾಡಿ ಮನೆಗೆ ಬಂದಿರುತ್ತೀರಿ. ಈ ವೇಳೆ ಹೆಂಡತಿಯ ಜೊತೆ 15 ರೊಮ್ಯಾನ್ಸ್‌ ಮಾಡಿದರೆ  ನಿಮ್ಮ ಎಲ್ಲಾ  ಒತ್ತಡ, ಆಯಾಸ ನಿವಾರಣೆಯಾಗುತ್ತದೆ ಜೊತೆಗೆ  ಸಂಬಂಧವೂ ಗಟ್ಟಿಯಾಗುತ್ತದೆ.

ಉಲ್ಲಾಸಭರಿತನ ಹೆಚ್ಚಾಗುತ್ತದೆ: 15 ನಿಮಿಷದ ರೊಮ್ಯಾನ್ಸ್‌ ನಿಮ್ಮ ಉಲ್ಲಾಸಭರಿತನವನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸ ಕಾರ್ಯಗಳು, ಯೋಜನೆಗಳನ್ನು ಕೈಗೊಳ್ಳಲು ಮನಸ್ಸು ಉತ್ಸುಕತನವನ್ನು ತೋರಿಸುತ್ತದೆ.

ದೇಹದ ನರನಾಡಿಗಳಿಗೆ ವಿಶ್ರಾಂತಿ : 15 ನಿಮಿಷ ರೊಮ್ಯಾನ್ಸ್‌‌ ಮಾಡುವುದರಿಂದ  ನಿಮ್ಮ ದೇಹದಲ್ಲಿ ಬಿಸಿ ಹೆಚ್ಚಾಗಿಸುತ್ತದೆ. ನಿಮ್ಮ ದೇಹದಲ್ಲಿನ ನರನಾಡಿಗಳು ಶಾಂತವಾಗಿರುತ್ತದೆ.

ನೋವುಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ: ಸಂಗಾತಿಯೊಂದಗಿನ ಸ್ಪರ್ಷ ಸುಖ ನಿಮ್ಮ ದೇಹದಲ್ಲಿ ನೋವಿದ್ದರೆ ಅದರ ತೀರ್ವತೆಯನ್ನು ಕಡಿಮೆಗೊಳಿಸುತ್ತದೆ. ಈ ಕಾರಣದಿಂದಲೂ 15 ನಿಮಿಷರ ರೊಮ್ಯಾನ್ಸ್ ಬೇಕು.

ಸಕಾರಾತ್ಮಕ ಯೋಚನೆಗಳು: 15 ನಿಮಿಷದ ಮುದ್ದು ಮಾಡುವಿಕೆಯಿಂದ ನಿಮ್ಮ ದೇಹದಲ್ಲಿನ ಹಾರ್ಮೋನ್ ಶಕ್ತಿಯನ್ನು ಹೆಚ್ಚಿಸುತ್ತದೆ. ಸಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡಲಿದ್ದು ನಕಾರಾತ್ಮತನಕ್ಕೆ ಆಸ್ಪದ ನೀಡುವುದಿಲ್ಲ.
ಕಾಮದಾಟಕ್ಕೆ ದಾರಿ : ದಿನವಿಡಿ ಕೆಲಸ ಮಾಡಿ ಮನೆಗೆ ಬಂದ ನಿಮಗೆ 15 ನಿಮಿಷದ ರೊಮ್ಯಾನ್ಸ್ ಕಾಮದಾಟಕ್ಕೆ ದಾರಿ ಮಾಡಿಕೊಡುತ್ತದೆ. ಕಾಮಶಕ್ತಿಯನ್ನು ಹೆಚ್ಚಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!