ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ಕಣ್ಸನ್ನೆ ಹುಡುಗಿ ಪ್ರಿಯಾ!

Published : Jun 30, 2019, 11:36 AM IST
ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ಕಣ್ಸನ್ನೆ ಹುಡುಗಿ ಪ್ರಿಯಾ!

ಸಾರಾಂಶ

  'ಒರು ಅಡಾರ್ ಲವ್' ಚಿತ್ರದಲ್ಲಿ ಕಣ್ಸನ್ನೆ ಮಾಡುತ್ತಾ ಭಾರೀ ಸದ್ದು ಮಾಡಿದ್ದ ನಟಿ ಪ್ರಿಯಾ ವಾರಿಯರ್ ತನ್ನೊಂದಿಗೆ ಕ್ಯಾರಿ ಮಾಡುವ ಬ್ಯಾಗ್‌ನಲ್ಲಿ ಏನಿದೆ ಎಂದು Galatta Tamil ವಾಹಿನಿಯಲ್ಲಿ ಬಹಿರಂಗಪಡಿಸಿದ್ದಾರೆ.

ಕಣ್ಸನ್ನೆ ಮಾಡುತ್ತಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರು ಪ್ರಿಯಾ ವಾರಿಯರ್. ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ದಿವಂಗತ ನಟಿ ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ.

ಕಣ್ಸನ್ನೆ ಪ್ರಿಯಾಗೆ ನಾನೇನು ಕಡಿಮೆ, ಟೀನಾ ಮದರಂಗಿ ಮಾಯೆ!

ಪ್ರಿಯಾ ಬಳಸುವ ಲ್ಲ್ಯಾವಿ ಬ್ರ್ಯಾಂಡ್‌ ಬ್ಯಾಗ್ ನಲ್ಲಿ ಏನೆಲ್ಲಾ ಇದೆ ನೋಡಿ...

- ಟಿಶ್ಯೂ ಪೇಪರ್

- ಜಿಲೋಸಿಲ್ ಟ್ಯಾಬ್ಲೆಟ್

- ಪರ್ಫ್ಯೂಮ್

- ಲೆನ್ಸ್ ಕ್ಲೀನರ್ ಹಾಗೂ ಲೆನ್ಸ್ ಬಾಕ್ಸ್

- ಲಿಪ್‌ಬಾಮ್

- ಫೋನ್ ಚಾರ್ಜರ್

- ಸನ್‌ಗ್ಲಾಸ್

ಫೋನ್ ಸಾಮಾನ್ಯವಾಗಿ ಜೀನ್ಸ್ ಧರಿಸುವ ಪ್ರಿಯಾ ತನಗೆ ಬೇಕಾದುದನ್ನು ಜೇಬಿನಲ್ಲಿ ಇರಿಸಲು ಇಷ್ಟಪಡುತ್ತಾರೆ. ಹ್ಯಾಂಡ್‌ಬ್ಯಾಗ್ ಕ್ಯಾರಿ ಮಾಡುವುದನ್ನು ಆದಷ್ಟು ತಡೆಯುತ್ತಾರಂತೆ. 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಸದ ಬುಟ್ಟಿಯ ವಾಸನೆ, ಕೊಳೆ ಎರಡೂ ಒಟ್ಟಿಗೆ ತೆಗೆದುಹಾಕಲು ಭಾಳ ಸಿಂಪಲ್ಲಾಗಿರೊ ಟ್ರಿಕ್ ಇದು
ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ