ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ

ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ

Published : Feb 27, 2026, 03:45 PM IST
ಉತ್ತರ ಕರ್ನಾಟಕದಲ್ಲಿ ದೇವಮಾನವನೆಂದು ಪೂಜಿಸಲ್ಪಡುತ್ತಿದ್ದ ಮಲ್ಲಿಕಾರ್ಜುನ ಮುತ್ಯಾ, ಒಂದು ವಿಡಿಯೋ ವೈರಲ್ ಆದ ನಂತರ ಭೂಗತರಾಗಿದ್ದಾರೆ. ಈ ವಿಡಿಯೋದಿಂದಾಗಿ ಪೊಲೀಸರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಅವರ ಹಿನ್ನೆಲೆ ಮತ್ತು ಈ ವಿವಾದದ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

 ಅವರು ಆ ಭಾಗದ ದೇವಮಾನವ ಅನ್ನಿಸಿಕೊಂಡವರು.. ಏನೇ ಕಷ್ಟ ಬಂದರೂ ಆ ದೇವಮಾನವನನ್ನ ನೆನಪಿಸಿಕೊಂಡ್ರೆ ಸಾಕು.. ಕಷ್ಟವೆಲ್ಲಾ ದೂರವಾಗುತ್ತೆ ಅಂತ ನಂಬ್ತಾರೆ.. ವಾಹನ, ಮನೆ, ಸೈಟು ಏನ್​ ತಗೊಂಡ್ರು ಮೊದಲು ಆತನದ್ದೇ ಮೂಜೆ.. ಕಷ್ಟ ಸುಖಗಳಿಗೂ ಅವರೇ ಪರಿಹಾರ..  ಆದ್ರೆ ಇವತ್ತು ಇದೇ ದೇವಮಾನವ ಅಪ್​ಸ್ಕಾಂಡ್​​ ಆಗಿದ್ದಾರೆ.. ಪೊಲೀಸರು ಆತನಿಗಾಗಿ ಇನ್ನಿಲ್ಲದಂತೆ ಹುಡುಕಾಡುತ್ತಿದ್ದಾರೆ.. ಯಸ್​​.. ನಾವು ಮಾತನ್ನಾಡುತ್ತಿರೋದು ಮಲ್ಲಿಕಾರ್ಜುನ ಮುತ್ಯಾ ಬಗ್ಗೆ.. ಈತನದ್ದೇ ಒಂದು ವಿಡಿಯೋ ವೈರಲ್​ ಆಗಿ ಇವತ್ತು ಅವರು  ಭೂಗತನ್ನಾಗೋದಕ್ಕೆ ಕಾರಣವಾಗಿಬಿಟ್ಟಿದೆ.. ಅಷ್ಟಕ್ಕೂ ಯಾವುದು ಆ ವಿಡಿಯೋ..? ಆ ಮುತ್ಯಾನ ಹಿನ್ನಲೆಯಾದ್ರೂ ಏನು..? ಅನ್ನೋ ಕಂಪ್ಲೀಟ್​​ ಡಿಟೇಲ್ಸ್  ಇಲ್ಲಿದೆ.

ಕಳೆದೆರಡು ವರ್ಷದಿಂದ.. ಇಂಥಹ ವಿಡಿಯೋಗಳು ಸಖತ್​​ ವೈರಲ್​ ಆಗಿದ್ವು.. ಬಿಲ್ಡಪ್​​ ಸಾಂಗ್ಸ್​​.. ದೇವರ ಹಾಡುಗಳನ್ನ ಹಾಕೊಂಡು ಒಬ್ಬ ಯುವಕ ಓಡಾಡೋ ರೀಲ್ಸ್​​ಗಳವು.. ಆ ವಿಡಿಯೋವನ್ನ ನೋಡಿದ್ದ ದಕ್ಷಿಣ ಭಾಗದ ಜನ ನೆಗ್ಲೆಕ್ಟ್​​ ಮಾಡಿದ್ರು.. ಆದ್ರೆ ಉತ್ತರ ಕರ್ನಾಟಕದ ಜನ ಮಾತ್ರ ಒಂದು ಕ್ಷಣ ಆ ಯುವಕನನ್ನ ನೆನಪಿಸಿಕೊಂಡು ನಮ್ಮ ಕಷ್ಟಗಳನ್ನ ದೂರ ಮಾಡು ಮುತ್ಯಾ ಅಂತ ಪ್ರಾರ್ಥಿಸಿದ್ರು.. ಅಷ್ಟು ಭಕ್ತಿ.. ನಂಬಿಕೆ ಆ ಯುವಕನ ಮೇಲೆ.. ಅಂದಹಾಗೆ ಆತನ ಹೆಸರು ಮಲ್ಲಿಕಾರ್ಜುನ ಮುತ್ಯಾ.

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
Read more