LIVE NOW
Published : May 31, 2026, 06:46 AM ISTUpdated : May 31, 2026, 10:21 PM IST

India Latest News: Viral - ಮರ ಹತ್ತಿ ಮಂಗನಿಂದ ನೋಟುಗಳ ಮಳೆ, 500ರ ನೋಟು ಹೆಕ್ಕಲು ಮುಗಿಬಿದ್ದ ಜನ!

ಸಾರಾಂಶ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಕಂಪ್ಯೂಟರ್ ಆಧರಿತ ಸಿಯುಇಟಿ-ಯುಜಿ ಪರೀಕ್ಷೆಯಲ್ಲೂ (ಕಾಮನ್ ಯೂನಿವರ್ಸಿಟಿ ಎಂಟ್ರನ್ಸ್‌ ಎಕ್ಸಾಂ) ತಾಂತ್ರಿಕ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡುವಂತಾದ ಘಟನೆ ಶನಿವಾರ ನಡೆದಿದೆ.

Monkey Money

10:21 PM (IST) May 31

Viral - ಮರ ಹತ್ತಿ ಮಂಗನಿಂದ ನೋಟುಗಳ ಮಳೆ, 500ರ ನೋಟು ಹೆಕ್ಕಲು ಮುಗಿಬಿದ್ದ ಜನ!

ಬುಲಂದ್‌ಶಹರ್ ಜಿಲ್ಲಾ ನ್ಯಾಯಾಲಯದ ಬಳಿ, ಮಂಗವೊಂದು ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಇದ್ದ ಬ್ಯಾಗ್‌ ಕಸಿದು ಮರವೇರಿದೆ. ನಂತರ ಬ್ಯಾಗ್‌ನಲ್ಲಿದ್ದ ನೋಟುಗಳನ್ನು ಹರಿದು ಕೆಳಗೆ ಎಸೆದಿದ್ದು, ಸ್ಥಳೀಯರ ಸಹಾಯದಿಂದ ಮಾಲೀಕರು ಸುಮಾರು ₹1.98 ಲಕ್ಷ ಹಣವನ್ನು ಮರಳಿ ಪಡೆದರು.
Read Full Story

10:19 PM (IST) May 31

RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!

Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್‌ ಆಗಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್‌ ಪಾಟಿದಾರ್‌ಗೆ ಮಾತ್ರ ಸುವರ್ಣಾವಕಾಶ ಮಾತ್‌ ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.

 

Read Full Story

08:32 PM (IST) May 31

ಅಭಿಷೇಕ್ ಬ್ಯಾನರ್ಜಿ ದಾಳಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್, ಬಂಧಿತ ಆರೋಪಿ ಟಿಎಂಸಿ ಮಾಜಿ ಶಾಸಕಿ ಆಪ್ತ

ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ಹಾಗೂ ಹಲ್ಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ಇಡೀ ಪ್ರಕರಣ ಪೂರ್ವನಿಯೋಜಿತ ಅನ್ನೋ ಆರೋಪಕ್ಕೆ ಇದೀಗ ಬಲವಾದ ಸಾಕ್ಷ್ಯ ಲಭ್ಯವಾಗಿದೆ.

Read Full Story

07:36 PM (IST) May 31

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿ ಮುನ್ನ ಹೈ-ಅಲರ್ಟ್ - ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಗಮಿಸುವ ಮುನ್ನಾದಿನ, ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

Read Full Story

06:50 PM (IST) May 31

ಕೇಂದ್ರ ಸರ್ಕಾರದ ರಿಲೀಫ್‌ - ಜೂನ್‌ 1ರಿಂದ ಪೆಟ್ರೋಲ್, ಡೀಸೆಲ್ ಮೇಲೆ ವಿಂಡ್‌ಫಾಲ್‌ ಟ್ಯಾಕ್ಸ್‌ ಇರಲ್ಲ

ಕೇಂದ್ರ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ನಂತಹ ರಫ್ತು ತೈಲ ಉತ್ಪನ್ನಗಳ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಈ ತೆರಿಗೆ ಪರಿಷ್ಕರಣೆಯು ದೇಶೀಯ ಇಂಧನ ದರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Read Full Story

06:15 PM (IST) May 31

ಬಕ್ರೀದ್ ದಿನ ಸೂರ್ಯ ಪ್ರತಾಪ್ ಹತ್ಯೆ ಮಾಡಿದ ಆರೋಪಿ ಅಸಾದ್ ಯುಪಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿ

ಬಕ್ರೀದ್ ಹಬ್ಬದ ದಿನ 17ರ ಬಾಲಕ ಸೂರ್ಯ ಪ್ರತಾಪ್ ಚವ್ಹಾಣ್ ಮೇಲೆ ಅಸಾದ್ ಹಾಗೂ ಆತನ ಸಂಗಡಿಗರು ದಾಳಿ ಮಾಡಿ ಹತ್ಯೆ ಮಾಡಿದ್ದರು. ಇತ್ತ ಆರೋಪಿ ಅಸಾದ್‌ನ ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

Read Full Story

05:37 PM (IST) May 31

Virat Kohli ತಿಂದಿದ್ದು ಚಿಪ್ಸ್‌ ಅಲ್ಲ, ಕುರ್‌ ಕುರೆಯೂ ಅಲ್ಲ, ದೇಶಿ ಫುಡ್‌ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ

Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಫೀಲ್ಡ್‌ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್‌ ಅಥವಾ ಕುರ್‌ಕುರೆ ಎಂದು ಡೌಟ್‌ ಬಂದಿದೆ. ಆದರೆ ಇದು ಬೇರೆ. 

Read Full Story

05:00 PM (IST) May 31

ಭಾರಿ ಗಾಳಿ ಮಳೆ ಮುನ್ಸೂಚನೆಯಿಂದ ಹಲವೆಡೆ ಆರೇಂಜ್ ಅಲರ್ಟ್, ಕೇದಾರನಾಥ ಯಾತ್ರೆ ರದ್ದು

ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ಕೆಲೆವೆಡೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇತ್ತ ಕೇದಾರನಾಥ ಯಾತ್ರೆ ತಾತ್ಕಾಲಿಕ ರದ್ದು ಮಾಡಲಾಗಿದೆ.

Read Full Story

03:32 PM (IST) May 31

Bachelors Village - ಭಾರತದ ಈ ಹಳ್ಳಿಯಲ್ಲಿ ಮದುವೆಯೇ ಇಲ್ಲದೆ ಮುದುಕರಾದ 120 ಯುವಕರು! ಇದು ಸರ್ಕಾರದ ಶಾಪವಂತೆ!

Barwan Kala Bihar bachelors village: ಹೆಣ್ಣೇ ಸಿಗುತ್ತಿಲ್ಲ, ಎಲ್ಲಿಂದ ಮದುವೆ ಆಗೋದು ಎಂದು ಅನೇಕರು ಬೇಸರದಲ್ಲಿದ್ದಾರೆ. ಹೀಗಿರುವಾಗ ಭಾರತದ ಹಳ್ಳಿಯೊಂದರಲ್ಲಿ 120 ಯುವಕರಿಗೆ ಮದುವೆಯೇ ಆಗಿಲ್ಲ. ಹೌದು, ಹಾಗಿದ್ರೆ ಅದು ಯಾವ ಊರು?

 

Read Full Story

02:44 PM (IST) May 31

ಪಬ್ಲಿಕ್‌ನಲ್ಲೇ ಪ್ರಶ್ನೆ ಕೇಳಿದ ಸೀರಿಯಲ್ ನಟಿ, ವೀಕ್ಷಕರ ಮನಸ್ಸಿನ ಮಾತು ಹೇಳಿದ Ravi Shankar Guruji

Sri Ravi Shankar Guruji on Akanksha Chamola: ಖುಷಿಯಾಗಿರೋದು ಜನರಿಗೆ ಇಷ್ಟ ಆಗಲ್ವಾ? ಯಾಕೆ ನನ್ನನ್ನ ಹೀಗೆ ಜಡ್ಜ್ ಮಾಡ್ತಾರೆ? ಸದಾ ನಗ್ತಾ ಇರೋದು ತಪ್ಪಾ? ಅಂತ ಕಿರುತೆರೆ ನಟಿ ಆಕಾಂಕ್ಷಾ ಚಮೋಲಾ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

Read Full Story

09:52 AM (IST) May 31

OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!

TVK CM Vijay Trisha Participate in Ajith s Mother Funeral: ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ನಿಧನರಾಗಿದ್ದಾರೆ. ದುಃಖದ ಸಮಯದಲ್ಲಿ ಅಜಿತ್‌ಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಜೋಸೆಫ್ ವಿಜಯ್, ನಟಿ ತ್ರಿಶಾ ಜೊತೆ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

08:14 AM (IST) May 31

ಜಿರಳೆ ಪಕ್ಷದದಿಂದ ‘ಲೈಫ್‌ ಆಫ್‌ ಕಾಕ್ರೋಚ್‌’ ಅಭಿಯಾನ ಆರಂಭ!

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಜಿರಳೆ ಪಕ್ಷವು (ಸಿಜೆಪಿ) 'ಜಿರಳೆಯ ಜೀವನ' ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ, ಸರ್ಕಾರಿ ವೈಫಲ್ಯಗಳು, ಭ್ರಷ್ಟಾಚಾರ, ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ಫೋಟೋ/ವಿಡಿಯೋ ಮೂಲಕ ಹಂಚಿಕೊಳ್ಳಲು ಯುವಕರಿಗೆ ಕರೆ ನೀಡಲಾಗಿದೆ. ಈ ಮೂಲಕ ನಾಯಕರ ಮೇಲೆ ಒತ್ತಡ ಹೇರಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

08:03 AM (IST) May 31

ಡೊನಾಲ್ಡ್ ಟ್ರಂಪ್‌ಗಿಂತ ಅವರ ಹಾರ್ಟ್‌ 14 ವರ್ಷ ಚಿಕ್ಕದು..!

ಸುಮಾರು 80 ವರ್ಷದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆರೋಗ್ಯವು ಸೇನಾ ಕಮಾಂಡರ್‌ನಷ್ಟು ಉತ್ತಮವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿಪಕ್ಷಗಳ ಟೀಕೆಗಳ ಬೆನ್ನಲ್ಲೇ ಬಂದ ಈ ವರದಿಯಲ್ಲಿ, ಅವರ ಹೃದಯವು 14 ವರ್ಷ ಚಿಕ್ಕವರಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಅಚ್ಚರಿಯ ವಿಷಯ ಬಹಿರಂಗವಾಗಿದೆ.
Read Full Story

More Trending News