ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!

ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!

Published : Jul 02, 2026, 04:22 PM IST

ಮಧ್ಯ ಪ್ರಾಚ್ಯದ ಯುದ್ಧ ಶುರುವಾಗ್ತಿದ್ದ ಹಾಗೇ, ಭಾರತದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಳ್ತು. ಏನೋ ಅನಾಹುತ ಆಗ್ತಿದೆ ಅನ್ನೋದು ಅರ್ಥವಾಗೋದ್ರಲ್ಲಿ, ಮೊದಲಿಗೆ ಏರಿಕೆಯಾಗಿದ್ದು ಎಲ್‌ಪಿಜಿ ಗ್ಯಾಸ್ ಬೆಲೆ. ಅದರ ಪರಿಣಾಮ ಏನೇನಾಯ್ತು ನೆನಪಿದೆ ಅಲ್ವಾ? ಈಗ ಆ ಕತೆ ಏನಾಗಿದೆ ನೋಡಿ.

ಫೆಬ್ರವರಿ ಮುಗಿಯೋ ಹೊತ್ತಿಗೆ ಸರಿಯಾಗಿ ಶುರುವಾಗಿತ್ತು, ಆಪರೇಷನ್ ಎಪಿಕ್ ಫ್ಯೂರಿ. ಅಮೆರಿಕಾ ಇಸ್ರೇಲ್ ಒಟ್ಟಾಗಿ ನಡೆಸಿದ ಆ ದಾಳಿ, ಇಡೀ ಪ್ರಪಂಚದ ನಿದ್ದೆಗೆಡಿಸಿತ್ತು. ಅದಕ್ಕೆ ಮುಖ್ಯ ಕಾರಣ, ಹಾರ್ಮುಜ್ ಜಲಸಂಧಿ. ಅದು ಬಂದ್ ಆಗ್ತಿದ್ದ ಹಾಗೇ, ಭಾರತದ ಪಾಲಿಗೆ ಬರೋಬ್ಬರಿ 40% ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆಯೇ ಅಪಾಯದಲ್ಲಿ ಬಿದ್ದಿತ್ತು. 90ರ ದಶಕದ ಗಲ್ಫ್ ಯುದ್ಧದ ನೆನಪು ತರುವಷ್ಟು ಭಯಾನಕವಾಗಿತ್ತು ಈ ಪರಿಸ್ಥಿತಿ. 

ಆದ್ರೆ ಈಗ ಅಂತೂ ಆ ಯುದ್ಧ ಮುಗಿಗಿದೆ. ಯುದ್ಧ ಘೋಷಿಸಿದ್ದ ರಾಷ್ಟ್ರಗಳು, ಕೂತು ಮಾತಾಡೋ ನಿರ್ಣಯಕ್ಕೆ ಬಂದಿವೆ. ಆತಂಕದ ಕಾರ್ಮೋದ ಕರಗಿ, ನೀಲ ಗಗನ ಹೊಳೆಯುತ್ತಿದೆ. ಆದ್ರೆ ಇದರಿಂದ ಭಾರತಕ್ಕೇನು ಲಾಭ? ನಮ್ಮ ಜೇಬಿನ ಭಾರ ಕಡಿಮೆಯಾಗುತ್ತಾ? ಅಸಲಿಗೆ ಆ ಯುದ್ಧಕ್ಕೂ, ನಮ್ಮನೆ ಖರ್ಚಿಗೂ ಏನು ನಂಟು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more