ಪೀರಿಯಡ್ಸ್ ಕಪ್, ಮೂನ್‌ಕಪ್ ಎಂದೂ ಕರೆಯಲ್ಪಡುವ ಮೆನ್‌ಸ್ಟ್ರುವಲ್ ಕಪ್ ಋತುಸ್ರಾವವನ್ನು ಶೇಖರಿಸಿಕೊಳ್ಳುವ ಸಿಲಿಕಾನ್ ರಬ್ಬರ್ ಬಟ್ಟಲಿನಾಕಾರದ ಸಾಧನ.
undefined
ಕಪ್ ರಬ್ಬರಿನ ಗುಣಹೊಂದಿರುವುದರಿಂದ ಮೂರು ವಿಧಾನಗಳಲ್ಲಿ ಸುಲಭವಾ ಮಡಿಸಬಹುದು. ಯೋನಿಯೊಳಗೆ ಸೇರಿದ ನಂತರ ವ್ಯಾಕ್ಯೂಮ್ ಟೈಟ್ ರೀತಿಯ ಸ್ಥಿತಿ ಏರ್ಪಡುವುದರಿಂದ ರಕ್ತಸ್ರಾವ ಹೊರಬರುವ ಸಾಧ್ಯತೆ ಇಲ್ಲ.
undefined
10 ವರ್ಷಗಳ ಕಾಲ ಬಳಕೆಗೆ ಬರುವ ಒಂದು ಮೆನ್‌ಸ್ಟ್ರುವಲ್ ಕಪ್ ಪರ್ಸ್ ಹಾಗೂ ಪರಿಸರ ಸ್ನೇಹಿ.
undefined
ಟ್ಯಾಂಪೊನ್, ಸ್ಯಾನಿಟರಿ ಪ್ಯಾಡ್‌ನಲ್ಲಿರುವ ಹಾಗೆ ಯಾವುದೇ ರಾಸಾಯನಿಕಗಳು ಇಲ್ಲದಿರುವುದರಿಂದ ಆರೋಗ್ಯಕ್ಕೆ ಹಾನಿ ಇಲ್ಲ.
undefined
ಬಳಸಿದ ನಂತರ ಶುಚಿಗೊಳಿಸಿ, ಗಾಳಿಯಾಡದಂತೆ ತೆಗೆದಿಟ್ಟರೆ ಅಯಿತು ಮತ್ತೆ ಮುಂದಿನ ತಿಂಗಳಿಗೆ ಹೊಸ ಕಪ್ ಕೊಳ್ಳುವ ಚಿಂತೆ ಇಲ್ಲ.
undefined
ಪ್ಯಾಡ್ ಟ್ಯಾಂಪೊನ್‌ಗಳಿಂದ ಉಂಟಾಗುವ ರಗಳೆಗಳಾದ ತುರಿಕೆ, ವಾಸನೆ, ಅಲರ್ಜಿಯ ಗೋಳುಗಳಿಗೆ ಈ ಕಪ್‌ಗಳ ಬಳಕೆಯಿಂದ ಬೈ ಹೇಳಬಹುದು.
undefined
ಮೊದಲು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಸಿದ ನಂತರ ಹೊರತೆಗೆದು ಶೇಖರಣೆಗೊಂಡ ಸ್ರಾವವನ್ನು ಚೆಲ್ಲಿ, ಶುಚಿಗೊಳಿಸಿ ಮತ್ತದೇ ಕಪ್‌ನ್ನು ಉಪಯೋಗಿಸುವುದು.
undefined
ಡಿಫರೆಂಟ್ ಸೈಜ್‌ನ್ನಲ್ಲೂ ಲಭ್ಯ ಈ ಕಪ್‌ಗಳು. ನಿಮ್ಮ ವಯಸ್ಸಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.
undefined
10 ವರ್ಷಗಳ ಕಾಲ ಬಳಕೆಗೆ ಬರುವ ಒಂದು ಮೆನ್‌ಸ್ಟ್ರುವಲ್ ಕಪ್ ಪರ್ಸ್ ಹಾಗೂ ಪರಿಸರ ಸ್ನೇಹಿ. ಯೋಗಾಭ್ಯಾಸ, ಈಜು, ಕ್ರೀಡೆ ಯಾವುದೇ ಟೆನ್ಶನ್ ಇಲ್ಲದೆ ಭಾಗವಹಿಸಲು ಬೆಸ್ಟ್.
undefined
ಬಟ್ಟಲಿನಾಕಾರದ ಈ ಸಿಲಿಕಾನ್ ಸಾಧನವನ್ನು ಋತುಸ್ರಾವ ಆರಂಭವಾದಾಗ ಯೋನಿಯೊಳಗೆ ಸೇರಿಸಿ ಯಾವುದೇ ಚಿಂತೆಯಿಲ್ಲದೆ ಕಲೆರಹಿತ ಪಿರಿಯಡ್ಸ್ ಅನ್ನು ಎಂಜಾಯ್ ಮಾಡಿ.
undefined