ಒಂದೂ ನೆಗೆಟಿವ್ ಕಾಮೆಂಟ್‌ ಇಲ್ಲ; 'ಸೀತಾ ರಾಮ' ಪ್ರಿಯಾ ಮೇಲೆ ಹುಡುಗರ ಕಣ್ಣು!

Published : Nov 14, 2023, 03:04 PM ISTUpdated : Nov 14, 2023, 03:39 PM IST

ಎಲ್ಲಿ ನೋಡಿದರೂ ಪ್ರಿಯಾ ಫೋಟೋನೇ ಇದೆ. ದಿನದಿನಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸುತ್ತಿರುವ ಪ್ರಿಯಾ....  

PREV
16
 ಒಂದೂ ನೆಗೆಟಿವ್ ಕಾಮೆಂಟ್‌ ಇಲ್ಲ; 'ಸೀತಾ ರಾಮ' ಪ್ರಿಯಾ ಮೇಲೆ ಹುಡುಗರ ಕಣ್ಣು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಸ್ನೇಹಿತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೇಘನಾ. 

26

ಸೀತಾ ರಾಮ ಪ್ರಿಯಾ ಎಂದೇ ಜನಪ್ರಿಯತೆ ಪಡೆದಿರುವ ಮೇಘನಾ ಶಂಕರಪ್ಪ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

36

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಿಯಾ ಪಿಂಕ್ ಬಣ್ಣದ ಸೆಲ್ವಾರ್ ಧರಿಸಿದ್ದಾರೆ. ಕಿವಿಗೆ ದೊಡ್ಡ ಓಲೆ ಮತ್ತು ಒಂದೆರಡು ಉಂಗುರ ಧರಿಸಿ ಸೂಪರ್ ಅಗಿ ಕಾಣಿಸುತ್ತಿದ್ದಾರೆ.

46

ಸಾಮಾನ್ಯವಾಗಿ ಪ್ರಿಯಾ ಯಾವ ಫೋಟೋ ಅಥವಾ ವಿಡಿಯೋ ಹಾಕಿದರೂ ಪಾಸಿಟಿವ್ ಕಾಮೆಂಟ್ ಬರುತ್ತದೆ. ಒಂದೂ ನೆಗೆಟಿವ್ ಕಾಣಿಸುವುದಿಲ್ಲ.

56

 ಈ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ನಟಿಸಿದ್ದರು. ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಎಲ್ಲ ಪಾತ್ರಕ್ಕೂ ಸೈ.

66

 ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೇಘನಾ ಶಂಕರಪ್ಪ. 

Read more Photos on
click me!

Recommended Stories