ದುಬಾರಿ ಕಾರು ಖರೀದಿಸಿದ 'ರಾಧಾ ರಮಣ' ನಟಿ ಅನುಷಾ; ಪುತ್ತೂರಿನಲ್ಲಿ ವಿಶೇಷ ಪೂಜೆ!

Published : Nov 13, 2023, 02:16 PM IST

ಹೊಸ ಕಾರು ಖರೀದಿಸಿದ ಕಿರುತೆರೆ ನಟಿ ಅನುಷಾ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ನಟಿ....

PREV
15
 ದುಬಾರಿ ಕಾರು ಖರೀದಿಸಿದ 'ರಾಧಾ ರಮಣ' ನಟಿ ಅನುಷಾ; ಪುತ್ತೂರಿನಲ್ಲಿ ವಿಶೇಷ ಪೂಜೆ!

ಜೀವನದಲ್ಲಿ ನಾವು ಎದುಸಿರುವ ಟ್ವಿಸ್ಟ್‌ ಆಂಡ್ ಟರ್ನ್‌ ಜೀವನದಲ್ಲಿ ಹೊಸ ಹೊಸ ಪಾಠಗಳನ್ನು ಕಲಿಸುತ್ತದೆ' ಎಂದು ಅನುಷಾ ಬರೆದುಕೊಂಡಿದ್ದಾರೆ.

25

'ನಿಮ್ಮ ಇಂಟ್ರೆಸ್ಟ್‌ಗಳು ನಿಮ್ಮ ಟ್ಯಾಲೆಂಟ್‌ಗಳನ್ನು ಹೇಗೆ ಸೆಟ್‌ ಮಾಡಿಕೊಳ್ಳುತ್ತೀವಿ ಹೇಗೆ ಸಾಧಿಸುತ್ತೀವಿ ಅನ್ನೋದು ಮುಖ್ಯವಾಗುತ್ತದೆ'

35

'ದೊಡ್ಡದಾಗಿ ಕನಸು ಕಾಣಬೇಕು ಸದಾ ಪಾಸಿಟಿವ್ ಆಗಿರಬೇಕು, ಶ್ರಮದಿಂದ ಕೆಲಸ ಮಾಡಬೇಕು ಮತ್ತು ಹೊಸ ಜರ್ನಿಯನ್ನು ಎಂಜಾಯ್ ಮಾಡಬೇಕು' ಎಂದಿದ್ದಾರೆ ಅನುಷಾ. 

45

ಕೆಲವು ವರ್ಷಗಳ ಕಾಲ ಅನುಷಾ ಹೆಗಡೆ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದಾದ ಮೇಲೆ ತೆಲುಗು ನಟ ಪ್ರತಾಪ್‌ ಸಿಂಗ್‌ರನ್ನು ಮದುವೆ ಮಾಡಿಕೊಂಡರು.

55

ಪತಿ ಪ್ರತಾಪ್ ಮತ್ತು ಅನುಷಾ ಹೆಗಡೆ ಒಟ್ಟಿಗೆ ನಿನ್ನೆ ಪೆಲ್ಲಾಡ್ತ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲಿಂದ ಸ್ನೇಹ ಬೆಳೆದು ಪ್ರೀತಿಯಾಗಿ ಹರಳಿತ್ತು.  

Read more Photos on
click me!

Recommended Stories